ಗೂಡ್ಸ್​ ಆಟೋ ಓಡಿಸ್ತಾರೆ ನಟಿ ಅದಿತಿ ಪ್ರಭುದೇವ..

ಬೆಂಗಳೂರು: ಅದಿತಿ ಪ್ರಭುದೇವ ಅಭಿನಯದ ಹತ್ತು ಹಲವು ಚಿತ್ರಗಳಲ್ಲಿ ಎಸ್. ನಾರಾಯಣ್ ನಿರ್ದೇಶನದ ‘5ಡಿ’ ಸಹ ಒಂದು. ಈ ಚಿತ್ರದಲ್ಲಿ ಅದಿತಿ ಪಾತ್ರವೇನು ಎಂಬ ವಿಷಯದ ಬಗ್ಗೆ ಅವರು ಹೆಚ್ಚು ಹೇಳಿಕೊಂಡಿರಲಿಲ್ಲ. ಇದೀಗ ಚಿತ್ರದ ಫೋಟೋಗಳು ಬಿಡುಗಡೆಯಾಗಿದ್ದು, ಅದಿತಿ ಅವುಗಳಲ್ಲಿ ಗೂಡ್ಸ್ ಆಟೋದ ಡ್ರೖೆವರ್ ಆಗಿ ಕಾಣಿಸಿಕೊಂಡಿದ್ದಾರೆ. ‘5ಡಿ’ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದು, ಕಳೆದ ತಿಂಗಳು ಚಿತ್ರದ ಟ್ರೇಲರ್ ಸಹ ಬಿಡುಗಡೆಯಾಗಿದೆ. ಇನ್ನು, ಚಿತ್ರ ಬಿಡುಗಡೆಯಾಗಬೇಕಷ್ಟೇ. ಅದಕ್ಕೂ ಮುನ್ನ ಸೆನ್ಸಾರ್ ಆಗಬೇಕು. ಆ ಕೆಲಸದಲ್ಲಿ ಚಿತ್ರತಂಡದವರು … Continue reading ಗೂಡ್ಸ್​ ಆಟೋ ಓಡಿಸ್ತಾರೆ ನಟಿ ಅದಿತಿ ಪ್ರಭುದೇವ..