ಸಂಕ್ರಾಂತಿ ಸ್ಪರ್ಧೆಯಿಂದ ಹಿಂದೆ ಸರಿದ ‘ಆದಿಪುರುಷ್​’ … ಜೂನ್​ 16ರಂದು ಬಿಡುಗಡೆ

ಮುಂಬೈ: ಸಂಕ್ರಾಂತಿಗೆ ಅಷ್ಟೆಲ್ಲಾ ದೊಡ್ಡ ಚಿತ್ರಗಳು ಇರುವುದರಿಂದ, ಪ್ರಭಾಸ್​ ಅಭಿನಯದ ‘ಆದಿಪುರುಷ್​’ ಚಿತ್ರವನ್ನು ಮುಂದೂಡಲಾಗುತ್ತದೆ ಎಂಬ ಸುದ್ದಿ ಕೆಲವು ದಿನಗಳಿಂದ ಕೇಳಿ ಬಂದಿತ್ತು. ಆದರೆ, ‘ಆದಿಪುರುಷ್​’ ಚಿತ್ರತಂಡದವರು ಮಾತ್ರ ಚಿತ್ರ ಬಿಡುಗಡೆ ಮುಂದೂಡಿಕೆಯ ಬಗ್ಗೆ ಚಕಾರ ಎತ್ತಿರಲಿಲ್ಲ. ಘೋಷಣೆಯಾದಂತೆಯೇ ಜ.12ರಂದು ಚಿತ್ರ ಬಿಡುಗಡೆ ಆಗಲಿದೆ ಎಂದು ನಂಬಿಸಲಾಗಿತ್ತು. ಈಗ ಕೊನೆಗೂ ಸುದ್ದಿ ನಿಜವಾಗಿದ್ದು, ಚಿತ್ರವನ್ನು ಜೂನ್​ಗೆ ಮುಂದೂಡಲಾಗಿದೆ. ಇದನ್ನೂ ಓದಿ: ಕೆಲಸ ಮತ್ತು ಕಟೌಟ್​ನ ಮಹತ್ವ ಗೊತ್ತಾಯ್ತು; ‘ರಾಣ’ ಕುರಿತು ಶ್ರೇಯಸ್​ ಮಾತು ಹೌದು, ‘ಆದಿಪುರುಷ್​’ ಚಿತ್ರವು ಇದೀಗ … Continue reading ಸಂಕ್ರಾಂತಿ ಸ್ಪರ್ಧೆಯಿಂದ ಹಿಂದೆ ಸರಿದ ‘ಆದಿಪುರುಷ್​’ … ಜೂನ್​ 16ರಂದು ಬಿಡುಗಡೆ