ಎಲ್ಲವೂ ಹಸಿರು.. ಹಿಂಡೆನ್‌ಬರ್ಗ್ ಪ್ರಕರಣದಲ್ಲಿ ಸುಪ್ರೀಂ ತೀರ್ಪಿನ ನಂತರ ಏರಿಕೆ ಕಂಡ ಅದಾನಿ ಸಮೂಹದ ಷೇರುಗಳು!

ಮುಂಬೈ: ಅದಾನಿ ಗ್ರೂಪ್ ಕಂಪನಿಗಳ ವಿರುದ್ಧ ವಂಚನೆ ಆರೋಪಗಳ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಗಳ ಮೇಲೆ ಸುಪ್ರೀಂ ಕೋರ್ಟ್‌ ಇಂದು ತೀರ್ಪು ನೀಡಿದೆ. ತೀರ್ಪಿನ ನಂತರ, ಬುಧವಾರದಂದು (ಜನವರಿ 3) ಇಂಟ್ರಾಡೇ ವಹಿವಾಟಿನಲ್ಲಿ ಅದಾನಿ ಗ್ರೂಪ್ ಷೇರುಗಳು ಶೇ. 3 ರಿಂದ 17 ರಷ್ಟು ಏರಿಕೆಯಾಗಿದೆ. ಆರೋಪಗಳ ಕುರಿತು ನಡೆಯುತ್ತಿರುವ ಸೆಬಿ (SEBI) ತನಿಖೆಗೆ ತಡೆ ನೀಡುವಂತೆ ಹಿಂಡೆನ್‌ಬರ್ಗ್ ರಿಸರ್ಚ್ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ನಿರ್ಧಾರದ ನಂತರ ಅದಾನಿ ಗ್ರೂಪ್‌ನ ಷೇರುಗಳು ಏರಿಕೆ … Continue reading ಎಲ್ಲವೂ ಹಸಿರು.. ಹಿಂಡೆನ್‌ಬರ್ಗ್ ಪ್ರಕರಣದಲ್ಲಿ ಸುಪ್ರೀಂ ತೀರ್ಪಿನ ನಂತರ ಏರಿಕೆ ಕಂಡ ಅದಾನಿ ಸಮೂಹದ ಷೇರುಗಳು!