ಅದಾನಿ ಕಂಪನಿಯ ತ್ರೈಮಾಸಿಕ ಲಾಭ 71% ಹೆಚ್ಚಳ: ಷೇರು ಬೆಲೆ ತೀವ್ರ ಏರಿಕೆಯಾಗಲಿದೆ ಎನ್ನುತ್ತಾರೆ ತಜ್ಞರು

ಮುಂಬೈ: ಗೌತಮ್ ಅದಾನಿ ಸಮೂಹದ ಕಂಪನಿಯಾದ ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್​ನ (Adani Total Gas Ltd.) 2024ರ ಮಾರ್ಚ್ ತ್ರೈಮಾಸಿಕ ಫಲಿತಾಂಶ ಬಿಡುಗಡೆಯಾಗಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು 71.6% ರಷ್ಟು ಹೆಚ್ಚಾಗಿದೆ. ಮಾರ್ಚ್ 2023ರ ತ್ರೈಮಾಸಿಕದಲ್ಲಿನ ರೂ 97.9 ಕೋಟಿಗೆ ಹೋಲಿಸಿದರೆ ಮಾರ್ಚ್ 2024 ತ್ರೈಮಾಸಿಕದಲ್ಲಿ ಲಾಭವು ರೂ 168 ಕೋಟಿಗೆ ಹೆಚ್ಚಿದೆ. ಇದೇ ಸಮಯದಲ್ಲಿ, ಆದಾಯವು 4.7% ರಷ್ಟು ಏರಿಕೆಯಾಗಿ 1167 ಕೋಟಿ ರೂ.ಗೆ ತಲುಪಿದೆ. ಇದು ಮಾರ್ಚ್ 2023 ತ್ರೈಮಾಸಿಕದಲ್ಲಿನ … Continue reading ಅದಾನಿ ಕಂಪನಿಯ ತ್ರೈಮಾಸಿಕ ಲಾಭ 71% ಹೆಚ್ಚಳ: ಷೇರು ಬೆಲೆ ತೀವ್ರ ಏರಿಕೆಯಾಗಲಿದೆ ಎನ್ನುತ್ತಾರೆ ತಜ್ಞರು