ದೇಶದಲ್ಲಿ ಸೋಂಕಿನ ಪ್ರಮಾಣ ಈಗಿರುವುದೇ ನಿಖರವಲ್ಲ; ಅಸಲಿ ಸಂಖ್ಯೆ ಅದಕ್ಕಿಂತಲೂ 5-10 ಪಟ್ಟು ಅಧಿಕ ಎನ್ನುತ್ತಿದ್ದಾರೆ ಇವರು…

ನವದೆಹಲಿ: ಕರೊನಾ ಎರಡನೇ ಅಲೆ ಜೋರಾಗಿಯೇ ಬೀಸುತ್ತಿದ್ದು, ಮತ್ತೊಮ್ಮೆ ಜನಜೀವನವನ್ನು ಅಡಿಮೇಲು ಮಾಡಲು ಆರಂಭಿಸಿದೆ. ದಿನೇದಿನೆ ಸೋಂಕಿನ ಪ್ರಮಾಣ ಮಾತ್ರವಲ್ಲದೆ ಸಾವಿನ ಪ್ರಮಾಣವೂ ಏರುತ್ತಿದ್ದು, ಜನರಲ್ಲಿ ಆತಂಕವನ್ನು ಹೆಚ್ಚಿಸುತ್ತಿದೆ. ಈ ನಡುವೆಯೇ ದೇಶದಲ್ಲಿನ ಸೋಂಕಿನ ಪ್ರಮಾಣ ಈಗ ಹೇಳಲಾಗಿರುವುದಕ್ಕಿಂತಲೂ ಜಾಸ್ತಿ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಕರೊನಾ ಕುರಿತ ಭಯ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಒಂದುವೇಳೆ ಆ ಅಂದಾಜು ಸರಿಯಾದುದೇ ಆಗಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇರಲಿದೆ. ಇದನ್ನೂ ಓದಿ: ಅಮ್ಮಾ ತಾಯಿ.. ಭಿಕ್ಷೆ ನೀಡಿ.. … Continue reading ದೇಶದಲ್ಲಿ ಸೋಂಕಿನ ಪ್ರಮಾಣ ಈಗಿರುವುದೇ ನಿಖರವಲ್ಲ; ಅಸಲಿ ಸಂಖ್ಯೆ ಅದಕ್ಕಿಂತಲೂ 5-10 ಪಟ್ಟು ಅಧಿಕ ಎನ್ನುತ್ತಿದ್ದಾರೆ ಇವರು…