ತಾಯಿ ಒತ್ತಾಯಕ್ಕೆ ನಗ್ನ ಫೋಟೋಶೂಟ್ ಮಾಡಿಸಿದ ಖ್ಯಾತ ನಟಿ; ಮುಂದೆ ನಡೆದಿದ್ದು ಘೋರ…

ಮುಂಬೈ: ಶತಮಾನದ ಹಿಂದೆ, ಅನೇಕ ಬಾಲ ನಟರು ದುರುಪಯೋಗಕ್ಕೆ ಒಳಗಾಗಿರುವ ಅನೇಕ ಸುದ್ದಿಗಳು ಇವೆ. ಆದರೆ ಇಂದಿನ ಕಾಲ ಬದಲಾಗಿದೆ. ಪ್ರತಿಯೊಬ್ಬರು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದಾರೆ.  ಆದರೆ ನಾವು ಇಂದು ನಿಮಗೆ ಹೇಳಲು ಹೊರಟಿರುವ ಸುದ್ದಿ 10ನೇ ವಯಸ್ಸಿನಲ್ಲಿ ತನ್ನ ತಾಯಿಯ ಒತ್ತಾಯದಿಂದಲೇ ನಗ್ನ ಪೋಸ್ ನೀಡಿದ ನಟಿಯ ವಿವಾದಾತ್ಮಕ ಸ್ಟೋರಿ ಇದು. 70ರ ದಶಕದಲ್ಲಿ ಬ್ರೂಕ್ ಶೀಲ್ಡ್ಸ್ ಒಳ್ಳೆಯ ಹೆಸರು ಮಾಡಿದ ನಟಿಯರ ಸಾಲಿನಕ್ಲಿದ್ದವರು. ಮೊದಲ ಬಾರಿಗೆ ಬಾಲ ನಟಿಯಾಗಿ ಖ್ಯಾತಿಯನ್ನು ಗಳಿಸಿದರು. ಆಕೆಯ ತಾಯಿ ತೇರಿ … Continue reading ತಾಯಿ ಒತ್ತಾಯಕ್ಕೆ ನಗ್ನ ಫೋಟೋಶೂಟ್ ಮಾಡಿಸಿದ ಖ್ಯಾತ ನಟಿ; ಮುಂದೆ ನಡೆದಿದ್ದು ಘೋರ…