ನಾನು ಕೊಹ್ಲಿಯ ಡೈ ಹಾರ್ಡ್​ ಫ್ಯಾನ್​, ಆರ್​ಸಿಬಿ ಕಪ್​ ಗೆಲ್ಲಬೇಕೆಂಬುದೇ ನನ್ನ ಕನಸೆಂದ ತಮಿಳು ನಟಿ!

ನವದೆಹಲಿ: ರನ್​ ಮೆಷಿನ್​, ರೆಕಾರ್ಡ್​ ಕಿಂಗ್​ ವಿರಾಟ್​ ಕೊಹ್ಲಿಗೆ ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ. ಸಾಮಾನ್ಯ ಜನರಿಂದಿಡಿದು ಸೆಲೆಬ್ರಿಟಿಗಳವರೆಗೆ ಕೊಹ್ಲಿಯನ್ನು ಆರಾಧಿಸುತ್ತಾರೆ. ಗಮನಾರ್ಹ ಸಂಗತಿ ಏನೆಂದರೆ, ಈವರೆಗೆ ಯಾವುದೇ ಐಪಿಎಲ್​ ಫ್ರಾಂಚೈಸಿ ಬದಲಾಯಿಸದೇ ಒಂದೇ ತಂಡದಲ್ಲಿ ಆಡುತ್ತಿರುವ ಏಕೈಕ ಆಟಗಾರ ಅಂದರೆ ಅದು ಕೊಹ್ಲಿ. ರಾಯಲ್​ ಚಾಲೆಂಜರ್ಸ್​ ತಂಡವನ್ನು ಕೊಹ್ಲಿ ಪ್ರತಿನಿಧಿಸುತ್ತಿದ್ದಾರೆ. ಇಲ್ಲಿಯವರೆಗೆ ಐಪಿಎಲ್​ನ 16 ಸೀಸನ್​ ಮುಕ್ತಾಯವಾದರೂ ಆರ್​ಸಿಬಿ ಮಾತ್ರ ಒಂದು ಬಾರಿಯೂ ಟ್ರೋಫಿಗೆ ಮುತ್ತಿಟ್ಟಿಲ್ಲ. ಆರ್​ಸಿಬಿಗೆ ಇಂದಿಗೂ ಐಪಿಎಲ್​ ಟ್ರೋಫಿ ಎಟುಕದ ನಕ್ಷತ್ರವಾಗಿದೆ. ಆರ್​ಸಿಬಿ ಟ್ರೋಫಿ … Continue reading ನಾನು ಕೊಹ್ಲಿಯ ಡೈ ಹಾರ್ಡ್​ ಫ್ಯಾನ್​, ಆರ್​ಸಿಬಿ ಕಪ್​ ಗೆಲ್ಲಬೇಕೆಂಬುದೇ ನನ್ನ ಕನಸೆಂದ ತಮಿಳು ನಟಿ!