ವಯಸ್ಸು 38 ಆದ್ರೂ ಇನ್ನೂ ಯಾಕೆ ಮದ್ವೆಯಾಗಿಲ್ಲ? ವರು ಕೊಟ್ಟ ಉತ್ತರ ಕೇಳಿದ್ರೆ ಹುಬ್ಬೇರಿಸ್ತೀರಿ!

ಹೈದರಾಬಾದ್​: ಕಾಲಿವುಡ್​ ಹಿರಿಯ ನಟ ಶರತ್​ಕುಮಾರ್​ ಅವರ ಹಿರಿಯ ಪುತ್ರಿ ವರಲಕ್ಷ್ಮೀ ಶರತ್‌ಕುಮಾರ್ ದಕ್ಷಿಣ ಭಾರತದ ಸಿನಿ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಹೆಸರನ್ನು ಮಾಡಿದ್ದಾರೆ. ಆಕೆಯ ಚೊಚ್ಚಲ ‘ಪೋಡಾ ಪೋಡಿ’ಯಿಂದ ವಿಜಯ್ ಸೇತುಪತಿಯ ‘ವಿಕ್ರಮ್ ವೇದ’ ಮತ್ತು ವಿಜಯ್ ಅವರ ‘ಸರ್ಕಾರ್’ ವರೆಗೂ ಅನೇಕ ಚಿತ್ರಗಳಲ್ಲಿನ ಅವರ ಅಭಿನಯವು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿದೆ. ಪೂರ್ಣ ಪ್ರಮಾಣದ ನಾಯಕಿ ಅಲ್ಲದಿದ್ದರೂ, ಖಳನಾಯಕಿ ಮತ್ತು ಪೋಷಕ ಪಾತ್ರದಿಂದಲೇ ವರು ತುಂಬಾ ಹೆಸರು ಮಾಡಿದ್ದಾರೆ. ಕೆಲ ಚಿತ್ರಗಳಲ್ಲಿ ನಾಯಕಿಯಾಗಿಯೂ ನಟಿಸಿದ್ದಾರೆ. ಕ್ರ್ಯಾಕ್’ … Continue reading ವಯಸ್ಸು 38 ಆದ್ರೂ ಇನ್ನೂ ಯಾಕೆ ಮದ್ವೆಯಾಗಿಲ್ಲ? ವರು ಕೊಟ್ಟ ಉತ್ತರ ಕೇಳಿದ್ರೆ ಹುಬ್ಬೇರಿಸ್ತೀರಿ!