ಅಂಡರ್‌ವರ್ಲ್ಡ್​ ಡಾನ್ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡ್ತಿದ್ರಾ ಟ್ವಿಂಕಲ್ ಖನ್ನಾ?; ಸ್ಟಾರ್​ ನಟನ ಪತ್ನಿ ಕೊಟ್ಟಳು ಬೋಲ್ಡ್​ ಆನ್ಸರ್

ಮುಂಬೈ: ಸೆಲೆಬ್ರಿಟಿಗಳ ಬಗ್ಗೆ ಆರೋಪ, ವದಂತಿಗಳು ಬಂದಾಗ ಮೊದಮೊದಲು ಆತಂಕಕ್ಕೆ ಒಳಗಾಗುತ್ತಿದ್ದರು. ಆದರೆ ಈಗ ಇದು ಅವರ ವೃತ್ತಿಜೀವನದ ಒಂದು ಭಾಗವೆಂದು ಪರಿಗಣಿಸಲು ಪ್ರಾರಂಭಿಸುತ್ತಿದ್ದಾರೆ. ಸಲೆಬ್ರೆಟಿಗಳ ಸಿನಿಮಾ, ಸಂಬಂಧಗಳು, ಕುಟುಂಬಗಳು, ವೈಯಕ್ತಿಕ ಜೀವನ ಮತ್ತು ಸಾರ್ವಜನಿಕವಾಗಿ ಚರ್ಚೆ ಆಗುತ್ತಲೆ ಇರುತ್ತವೆ.  ಆದರೆ ಇಲ್ಲೊಬ್ಬಳು ಸ್ಟಾರ್​ ನಟ ಪತ್ನಿ  ಕುರಿತಾಗಿ ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯ ಕುರಿತಾಗಿ  ಓಪನ್​ ಆಗಿ ಮಾತನಾಡಿದ್ದಾರೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸುದ್ದಿಯಾಗಿದ್ದ ದಿನಗಳಲ್ಲಿ ಸ್ಟಾರ್ ಹೀರೋ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ … Continue reading ಅಂಡರ್‌ವರ್ಲ್ಡ್​ ಡಾನ್ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡ್ತಿದ್ರಾ ಟ್ವಿಂಕಲ್ ಖನ್ನಾ?; ಸ್ಟಾರ್​ ನಟನ ಪತ್ನಿ ಕೊಟ್ಟಳು ಬೋಲ್ಡ್​ ಆನ್ಸರ್