ನನ್ನ ಶಾಶ್ವತ ಪ್ರೀತಿ… 12 ದಿನದ ಅನ್ಯೋನ್ಯತೆ ನಂತ್ರ ಪ್ರೇಮಿಗಳ ದಿನದಂದು ಹೊಸ ಫ್ರೆಂಡ್​ ಪರಿಚಯಿಸಿದ ತ್ರಿಷಾ! Actress Trisha

Actress Trisha : ಬಹುಭಾಷಾ ನಟಿ ತ್ರಿಷಾ ಅವರವನ್ನು ಪರಿಚಯಿಸುವ ಅಗತ್ಯವಿಲ್ಲ. ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್​ ನಟಿಯಾಗಿರುವ ತ್ರಿಷಾ ಇಳಯದಳಪತಿ ವಿಜಯ್​, ಸೂರ್ಯ, ವಿಕ್ರಮ್, ಪ್ರಭಾಸ್​, ಚಿರಂಜೀವಿ, ಅಜಿತ್​, ಸಿಂಬು ಸೇರಿದಂತೆ ಸ್ಟಾರ್​ ನಟರ ಜೊತೆ ಅಭಿನಯಿಸಿದ್ದಾರೆ. ಕನ್ನಡದಲ್ಲೂ ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ಪವರ್​ಸ್ಟಾರ್​ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ತ್ರಿಷಾ ಅವರು ಕೊನೆಯದಾಗಿ ಸೂಪರ್​ಸ್ಟಾರ್​ ಅಜಿತ್ ಅಭಿನಯದ ವಿಡಾ ಮುಯಾರ್ಚಿ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಸಿನಿಮಾದಲ್ಲಿ ಅಜಿತ್ ಅವರ … Continue reading ನನ್ನ ಶಾಶ್ವತ ಪ್ರೀತಿ… 12 ದಿನದ ಅನ್ಯೋನ್ಯತೆ ನಂತ್ರ ಪ್ರೇಮಿಗಳ ದಿನದಂದು ಹೊಸ ಫ್ರೆಂಡ್​ ಪರಿಚಯಿಸಿದ ತ್ರಿಷಾ! Actress Trisha