ಕೃತಿ ವರ್ಸಸ್​ ಕಿಯಾರಾ!; ಹೃತಿಕ್​ ‘ಕ್ರಿಷ್ 4’ ಚಿತ್ರಕ್ಕೆ ಇಬ್ಬರಲ್ಲಿ ಯಾರಾಗ್ತಾರೆ ಜೋಡಿ?

ಮುಂಬೈ: ವಾರ್ ಸಿನಿಮಾ ಬಳಿಕ ಹೃತಿಕ್​ ರೋಷನ್​ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಇತ್ತ ತಂದೆ ರಾಕೇಶ್​ ರೋಷನ್​ ಕ್ರಿಷ್​ 4 ಚಿತ್ರದ ಸ್ಕ್ರಿಪ್ಟಿಂಗ್​ ಕೆಲಸಗಳಲ್ಲಿ ನಿರತರಾಗಿದ್ದಾರೆ. ಇನ್ನೇನು ಶೀಘ್ರದಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಈ ನಡುವೆ ನಾಯಕಿ ಯಾರು ಎಂಬ ಬಗ್ಗೆ ಬಾಲಿವುಡ್​ನಲ್ಲಿ ಒಂದಷ್ಟು ನಟಿಯರ ಹೆಸರುಗಳು ತಳುಕು ಹಾಕಿಕೊಂಡಿವೆ. ಆ ಪೈಕಿ ನಟಿ ಕೃತಿ ಸನೋನ್ ಹೆಸರು ಮೊದಲ ಸ್ಥಾನದಲ್ಲಿದೆ. ಇದನ್ನೂ ಓದಿ: ನಿಹಾರಿಕಾ- ಚೈತನ್ಯ ಕಲ್ಯಾಣ; ಉದಯ್​ಪುರದಲ್ಲಿ ಮೆಗಾ ಕುಟುಂಬ ಹೌದು, … Continue reading ಕೃತಿ ವರ್ಸಸ್​ ಕಿಯಾರಾ!; ಹೃತಿಕ್​ ‘ಕ್ರಿಷ್ 4’ ಚಿತ್ರಕ್ಕೆ ಇಬ್ಬರಲ್ಲಿ ಯಾರಾಗ್ತಾರೆ ಜೋಡಿ?