ನಮ್ಮನ್ನೇ ಯಾಕೆ ಕೇಳ್ತೀರಿ?; ಏನೂ ಮಾಡ್ತಿಲ್ಲ ಎಂದವರಿಗೆ ತಮನ್ನಾ ಪ್ರಶ್ನೆ..

ಪ್ರಕೃತಿ ವಿಕೋಪ ಅಥವಾ ನೈಸರ್ಗಿಕ ವಿಪತ್ತುಗಳಾದಾಗ ಜನ ಮೊದಲಿಗೆ ಪ್ರಶ್ನೆ ಮಾಡುವುದು ಸೆಲೆಬ್ರಿಟಿಗಳನ್ನು. ಅಂತಹ ಸಂದರ್ಭದಲ್ಲಿ ಅವರೆಷ್ಟು ಸಹಾಯ ಮಾಡಿದ್ದಾರೆ, ಏನು ಕೊಟ್ಟಿದ್ದಾರೆ ಎಂಬ ಪ್ರಶ್ನೆಗಳು ಸಹಜವಾಗಿಯೇ ಕೇಳಿಬರುತ್ತವೆ. ಲಾಕ್​ಡೌನ್ ಸಮಯದಲ್ಲೂ ಇದು ಮುಂದುವರೆದಿದ್ದು, ಯಾರ್ಯಾರು ಏನೇನು ಸಹಾಯ ಮಾಡಿದ್ದಾರೆ ಎಂಬ ಲೆಕ್ಕಾಚಾರಗಳು ನಡೆಯುತ್ತಲೇ ಇದೆ. ಇಂಥ ಪ್ರಶ್ನೆಗಳನ್ನು ಸೆಲೆಬ್ರಿಟಿಗಳಿಗೇ ಯಾಕೆ ಕೇಳಲಾಗುತ್ತದೆ ಎಂದು ಟಾಲಿವುಡ್ ನಟಿ ತಮನ್ನಾ ಭಾಟಿಯಾ ಪ್ರಶ್ನಿಸಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಪ್ರತಿಬಾರಿ ಏನಾದರೂ ಆದಾಗಲೂ ಸಿನಿಮಾದವರ ಕೊಡುಗೆ ಬಗ್ಗೆ … Continue reading ನಮ್ಮನ್ನೇ ಯಾಕೆ ಕೇಳ್ತೀರಿ?; ಏನೂ ಮಾಡ್ತಿಲ್ಲ ಎಂದವರಿಗೆ ತಮನ್ನಾ ಪ್ರಶ್ನೆ..