‘ಗಂಡಸಿನಂಥ ದೇಹದವಳು ತಾಪ್ಸೀನೇ’ ಎಂದ ಟ್ವೀಟ್​ಗೆ ನಟಿ ನೀಡಿದ ಉತ್ತರ ನೋಡಿ!

ಮುಂಬೈ: ಅನೇಕ ಆ್ಯಕ್ಷನ್​ ಸಿನಿಮಾಗಳಲ್ಲಿ ಅತ್ಯುತ್ತಮ ನಟನೆ ತೋರಿ ಜನಪ್ರಿಯತೆ ಗಳಿಸಿರುವ ನಟಿ, ತಾಪ್ಸೀ ಪನ್ನು. ಇತ್ತೀಚೆಗೆ ಬಾಲಿವುಡ್​ ಸುದ್ದಿ ಕೇಂದ್ರಿತ ಟ್ವಿಟರ್​ ಖಾತೆಯೊಂದು ಅವರು ಗಂಡಸಿನ ದೇಹ ಹೊಂದಿರುವರೆಂಬ ಕಾಮೆಂಟ್​ ಮಾಡಿತ್ತು. ಈ ಕಾಮೆಂಟನ್ನು ಸಕಾರಾತ್ಮಕವಾಗಿ ಸ್ವೀಕರಿಸಿರುವ ನಟಿಯು, ಧನ್ಯವಾದ ಹೇಳಿದ್ದಾರೆ. ಈ ರೀತಿಯ ಶ್ಲಾಘನೆಗಾಗಿ ನಾನು ಬಹಳ ಕಷ್ಟಪಟ್ಟಿದ್ದೇನೆ ಎಂದಿದ್ದಾರೆ! ‘ರಶ್ಮಿ ರಾಕೆಟ್’​ ಎಂಬ ಕ್ರೀಡಾ ಪ್ರಧಾನ ಚಿತ್ರದಲ್ಲಿ ಓಟಗಾರ್ತಿಯ ಪಾತ್ರ ನಿರ್ವಹಿಸುತ್ತಿರುವ ತಾಪ್ಸೀ ಅವರನ್ನು ಹಿಂದಿನಿಂದ ತೋರಿಸುವ ಚಿತ್ರವೊಂದು ಇತ್ತೀಚೆಗೆ ಹೊರಬಿದ್ದಿತ್ತು. ಈ … Continue reading ‘ಗಂಡಸಿನಂಥ ದೇಹದವಳು ತಾಪ್ಸೀನೇ’ ಎಂದ ಟ್ವೀಟ್​ಗೆ ನಟಿ ನೀಡಿದ ಉತ್ತರ ನೋಡಿ!