ಹೊಸ ಉದ್ಯಮಕ್ಕೆ ಕಾಲಿಟ್ಟ ಸನ್ನಿ ಲಿಯೋನ್; ಸಿನಿಮಾ ಓಕೆ.. ಬಿಜಿನೆಸ್​ ಯಾಕೆ? ಎಂದ್ರು ಪಡ್ಡೆಹುಡುಗರು

ಮುಂಬೈ: ಬಾಲಿವುಡ್ ನಟಿ ಸನ್ನಿ ಲಿಯೋನ್ ಪೋರ್ನ್ ಸ್ಟಾರ್ ನಿಂದ ಬಾಲಿವುಡ್ ತಾರೆಯಾಗಿ ಬದಲಾಗಿರುವ ಸನ್ನಿ ತನ್ನ ನಟನೆ ಹಾಗೂ ಸೌಂದರ್ಯದಿಂದ ಪ್ರೇಕ್ಷಕರ ಮನಗೆದ್ದಿದ್ದಾಳೆ. ಸನ್ನಿ ಇತ್ತೀಚೆಗೆ  ಹೊಸ ರೆಸ್ಟೋರೆಂಟ್ ಅನ್ನು ತೆರೆದಿದ್ದಾರೆ. ಈ ವಿಷಯವನ್ನು ಸ್ವತಃ ಸನ್ನಿಯೇ ತಿಳಿಸಿದ್ದಾರೆ. ನಟಿ ತನ್ನ ರೆಸ್ಟೋರೆಂಟ್‌ನ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಸನ್ನಿ ಲಿಯೋನ್ ತನ್ನ ಪತಿ ಡೇನಿಯಲ್ ವೆಬರ್ ಅವರೊಂದಿಗೆ ದೆಹಲಿಯ ನೋಯ್ಡಾದಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸಿದರು. ಸನ್ನಿ ಲಿಯೋನ್ ತನ್ನ ಪತಿಯೊಂದಿಗೆ ಪ್ರಾರಂಭಿಸಿದ ರೆಸ್ಟೋರೆಂಟ್ ಹೆಸರು ‘ಚಿಕಲೋಕ’ChicaLoca. … Continue reading ಹೊಸ ಉದ್ಯಮಕ್ಕೆ ಕಾಲಿಟ್ಟ ಸನ್ನಿ ಲಿಯೋನ್; ಸಿನಿಮಾ ಓಕೆ.. ಬಿಜಿನೆಸ್​ ಯಾಕೆ? ಎಂದ್ರು ಪಡ್ಡೆಹುಡುಗರು