ಮಹೇಶ್ ಆಯಿತು, ಈಗ ಬಾಹುಬಲಿಯ ಜತೆಗೆ ನಟಿ ಶ್ರೀಲೀಲಾ ಹೆಸರು? ಯಾವುದು ಆ ಸಿನಿಮಾ?

ನಟಿ ಶ್ರೀಲೀಲಾ ಅವರ ‘ಬೈಟು ಲವ್‌‘ ಸಿನಿಮಾದ ರಿಲೀಸ್‌ ಆಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನು, ಟಾಲಿವುಡ್​ನಲ್ಲೂ ಶ್ರೀಲೀಲಾ ಅವರು ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ತಾನೆ ಟಾಲಿವುಡ್‌ನಲ್ಲಿ ನಟಿ ಶ್ರೀಲೀಲಾ ಅವರು ನಟ ಪ್ರಿನ್ಸ್ ಮಹೇಶ್ ಬಾಬು ಅವರ ಜೊತೆಗೆ #SSMB28 ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗಳು ಕೇಳಿಬಂದವು. ಆದರೆ, ಅದು ಗಾಸಿಪ್ ಸುದ್ದಿ ಎಂದು ಕೆಲವರು ಹೇಳಿದರೆ ಉಳಿದವರು ನಟಿ ಹೆಚ್ಚು ಸಂಭಾವನೆ ಕೇಳಿದ ಕಾರಣ ಆ ಸಿನಿಮಾ ಆಫರ್ ಅವರ ಕೈ ತಪ್ಪಿತು ಎಂದು ಹೇಳುತ್ತಿದ್ದಾರೆ. … Continue reading ಮಹೇಶ್ ಆಯಿತು, ಈಗ ಬಾಹುಬಲಿಯ ಜತೆಗೆ ನಟಿ ಶ್ರೀಲೀಲಾ ಹೆಸರು? ಯಾವುದು ಆ ಸಿನಿಮಾ?