ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ಸೋನು

ಬೆಂಗಳೂರು: ನಟಿ ಸೋನು ಗೌಡ ಸದ್ಯ ಲಾಕ್​ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಫೋಟೋ ಅಥವಾ ವಿಡಿಯೋವನ್ನು ಹಂಚಿಕೊಂಡು, ಸಕ್ರಿಯರಾಗಿದ್ದಾರೆ. ಇದೆಲ್ಲದರ ನಡುವೆ ಅಭಿಮಾನಿಗಳಿಗಿದ್ದ ಕುತೂಹಲಕ್ಕೆ ಉತ್ತರ ನೀಡಿದ್ದಾರೆ. ಹೌದು, ಸೋನು ಗೌಡ ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ಫೋಟೋಗಳನ್ನು ಹಂಚಿಕೊಂಡು, ‘ನನ್ನ ಸೌಂದರ್ಯದ ಗುಟ್ಟೇನು ಗೊತ್ತೆ’ ಎಂದು ಪ್ರಶ್ನಿಸಿಕೊಂಡು, ಅದಕ್ಕೆ ಅವರೇ ಉತ್ತರವನ್ನೂ ಹೇಳಿದ್ದಾರೆ. ‘ಚೂರು ಸಮಯ ಸಿಕ್ಕರೆ ಸಾಕು ಎಲ್ಲೆಂದರಲ್ಲಿ ಮಲಗಿಬಿಡುತ್ತೇನೆ. ಅದು ಕ್ಯಾರವಾನ್ ಆಗಿರಲಿ, ಶೂಟಿಂಗ್ ಸೆಟ್ ಇರಲಿ, … Continue reading ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ಸೋನು