ಪುಸ್ತಕ ಬರೀತಾರಂತೆ ಶ್ವೇತಾ; ಜನರಿಗೆ ಸ್ಫೂರ್ತಿ ತುಂಬಲು ಹೊಸ ಪುಸ್ತಕ..

ಬೆಂಗಳೂರು: ಶ್ವೇತಾ ಶ್ರೀವಾತ್ಸವ್ ನಟಿಯಾಗಿ ಎಲ್ಲರಿಗೂ ಗೊತ್ತು. ಈಗ ಅವರು ಜನರಿಗೆ ಸ್ಪೂರ್ತಿ ತುಂಬುವುದಕ್ಕೆ ಹೊರಟಿದ್ದಾರೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ವಿಷಯವೇನೆಂದರೆ, ಅವರು ಈಗ ಒಂದು ಪುಸ್ತಕ ಬರೆಯುತ್ತಿದ್ದಾರಂತೆ. ಆ ಪುಸ್ತಕದ ಮೂಲಕ ಒಂದಿಷ್ಟು ಜನರಿಗೆ ಸ್ಪೂರ್ತಿ ತುಂಬುವುದಕ್ಕೆ ಹೊರಟಿದ್ದಾರಂತೆ. ಇಷ್ಟಕ್ಕೂ ಶ್ವೇತಾ ಯಾವ ವಿಷಯದ ಕುರಿತು ಪುಸ್ತಕ ಬರೆಯುತ್ತಿರಬಹುದು ಎಂಬ ಪ್ರಶ್ನೆ ಸಹಜವೇ. ಶ್ವೇತಾ ಚಿತ್ರರಂಗಕ್ಕೆ ಬಂದಿದ್ದು ಮದುವೆಯ ನಂತರ. ಸಾಮಾನ್ಯವಾಗಿ ಮದುವೆಯ ನಂತರ ನಟಿಯರಿಗೆ ನಾಯಕಿಯರಾಗಿ ಅವಕಾಶ ಸಿಗುವುದಿಲ್ಲ ಎಂಬ ಮಾತಿರುವಾಗ, … Continue reading ಪುಸ್ತಕ ಬರೀತಾರಂತೆ ಶ್ವೇತಾ; ಜನರಿಗೆ ಸ್ಫೂರ್ತಿ ತುಂಬಲು ಹೊಸ ಪುಸ್ತಕ..