ಅಭಿಮಾನಿಗಳ ಆತಂಕಕ್ಕೆ ಕಾರಣವಾದ ನಟಿ ಶ್ರುತಿ ಹಾಸನ್! ಇನ್​ಸ್ಟಾಗ್ರಾಂ ಪೋಸ್ಟ್ ವೈರಲ್…

ಕರೊನಾ ಮೂರನೇ ಅಲೆ ಕಡಿಮೆ ಆದರೂ, ಸಂಪೂರ್ಣವಾಗಿ ತೊಲಗಿಲ್ಲ. ಇನ್ನು, ಕೆಲವರು ಕರೊನಾ ವೈರಸ್​ಗೆ ಪಾಸಿಟಿವ್ ಆಗುತ್ತಿದ್ದಾರೆ. ಇದೀಗ, ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಕೂಡಾ ಕರೊನಾ ಸೋಂಕಿಗೆ ಪಾಸಿಟಿವ್ ಆಗಿದ್ದಾರೆ. ಈ ಬಗ್ಗೆ ಸ್ವತಃ ಶ್ರುತಿ ಹಾಸನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ. ಇನ್ನು, ನಟಿಗೆ ಕರೊನಾ ಪಾಸಿಟಿವ್ ಎಂದು ತಿಳಿದು ಅವರ ಅಭಿಮಾನಿಗಳು ಹೆದರಿದ್ದಾರೆ. ಆದರೆ, ಶ್ರುತಿಗೆ ಯಾವುದೇ ತೊಂದರೆ ಇಲ್ಲ. ನಟಿ ಶ್ರುತಿ, … Continue reading ಅಭಿಮಾನಿಗಳ ಆತಂಕಕ್ಕೆ ಕಾರಣವಾದ ನಟಿ ಶ್ರುತಿ ಹಾಸನ್! ಇನ್​ಸ್ಟಾಗ್ರಾಂ ಪೋಸ್ಟ್ ವೈರಲ್…