ಶರ್ವಿುಳಾ ನಿರ್ಮಾಣ ಸಾಹಸ; 12ಕ್ಕೆ ತಮಿಳಿನ ನಾನುಂ ಸಿಂಗಲ್ ಧಾನ್ ರಿಲೀಸ್

ಬೆಂಗಳೂರು: ನಟಿ ಶರ್ವಿುಳಾ ಮಾಂಡ್ರೆ ಸದ್ಯ ಒಂದಷ್ಟು ಖುಷಿ ಮತ್ತೊಂದಿಷ್ಟು ಆತಂಕದಲ್ಲಿದ್ದಾರೆ. ಅದಕ್ಕೆ ಕಾರಣ ತಮಿಳಿನ ‘ನಾನುಂ ಸಿಂಗಲ್ ಧಾನ್’ ಸಿನಿಮಾ! ಹೌದು, ತಮಿಳಿನಲ್ಲಿ ಶರ್ವಿುಳಾ ಕೋ ಪ್ರೊಡ್ಯೂಸ್ ಮಾಡಿರುವ ಮೊದಲ ಸಿನಿಮಾ ಫೆ. 12ರಂದು ಬಿಡುಗಡೆ ಆಗುತ್ತಿದೆ. ಇದು ಅವರ ಚೊಚ್ಚಲ ನಿರ್ಮಾಣದ ಚಿತ್ರವಾಗಿರುವುದರಿಂದ ಸಹಜವಾಗಿ ಆ ಸಿನಿಮಾ ಗುಂಗಲ್ಲಿದ್ದಾರೆ. 2018ರಲ್ಲಿಯೇ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದರಾದರೂ, ಇದೀಗ ಅದರ ಫಲ 2021ಕ್ಕೆ ಸಿಗುತ್ತಿದೆ. ಸಂಸ್ಥೆಯ ಮೊದಲ ಚಿತ್ರವಾಗಿ ‘ನಾನುಂ ಸಿಂಗಲ್ ಧಾನ್’ ಸಿನಿಮಾ ತೆರೆಕಾಣುತ್ತಿದೆ. ಆ … Continue reading ಶರ್ವಿುಳಾ ನಿರ್ಮಾಣ ಸಾಹಸ; 12ಕ್ಕೆ ತಮಿಳಿನ ನಾನುಂ ಸಿಂಗಲ್ ಧಾನ್ ರಿಲೀಸ್