ಮದುವೆಯಾಗದೆ ತಾಯಿಯಾದೆ, 23ರ ಹರೆಯದಲ್ಲಿ ಎಲ್ಲವನ್ನೂ ನೋಡಿದೆ ಎಂದ್ರು ಶಕೀಲಾ

ಬೆಂಗಳೂರು: ಒಂದು ಕಾಲದಲ್ಲಿ ತಮಿಳು ಮತ್ತು ಮಲಯಾಳಂನ ಸಾಫ್ಟ್​ಕೋರ್​ ನೀಲಿ ಚಿತ್ರಗಳಲ್ಲಿ ನಟಿಸುವ ಮೂಲಕ ಶಕೀಲಾ ಅವರು ದೊಡ್ಡ ದೊಡ್ಡ ನಟರಿಗೆ ಪೈಪೋಟಿ ನೀಡಿದ್ದರು. ಶಕೀಲಾ ಅವರ ಚಿತ್ರ ಬಿಡುಗಡೆಯಾಗುವಾಗ ಸ್ಟಾರ್​ ನಟರ ಚಿತ್ರಗಳೇ ಬದಿಗೆ ಸರಿಯುತ್ತಿದ್ದವು.  ಶಕೀಲಾ ತಮ್ಮ ವೈಯಕ್ತಿಕ ಜೀವನದ ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಅಡಲ್ಟ್ ಚಿತ್ರಗಳ ಮೂಲಕ ಮಲಯಾಳಂ ಚಿತ್ರರಂಗವನ್ನು ಆಳಿದವರು ಶಕೀಲಾ. ಒಂದು ಹಂತದಲ್ಲಿ ಅವಳು ಸ್ಟಾರ್ ಆದಳು.  ಅವಕಾಶಗಳು ಕಡಿಮೆ ಆದ ನಂತರ, ಶಕೀಲಾ ಅನೇಕ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳನ್ನು … Continue reading ಮದುವೆಯಾಗದೆ ತಾಯಿಯಾದೆ, 23ರ ಹರೆಯದಲ್ಲಿ ಎಲ್ಲವನ್ನೂ ನೋಡಿದೆ ಎಂದ್ರು ಶಕೀಲಾ