ಮೊದಲ ಐಟಂ ಸಾಂಗ್​ ಸಂಭ್ರಮದಲ್ಲಿ ನಟಿ ಸಂಭ್ರಮಶ್ರೀ ; ‘ಪ್ರೇಮಕಾವ್ಯ’ ಚಿತ್ರದಲ್ಲಿ ನಟಿಯ ಸ್ಪೆಷಲ್​ ಹಾಡು

ವಿಜಯವಾಣಿ ಸುದ್ದಿಜಾಲ ಬೆಂಗಳೂರು: ‘ಮಾಯೆ’ ಚಿತ್ರದ ಬಳಿಕ ನಿರ್ದೇಶಕ ಎನ್.ಎಸ್. ಶ್ರೀಧರ್ ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿರುವ ಚಿತ್ರ ‘ಪ್ರೇಮಕಾವ್ಯ’. ಸದ್ಯ ಈ ಸಿನಿಮಾದ ಶೂಟಿಂಗ್ ಹೆಸರಘಟ್ಟದಲ್ಲಿ ಭರದಿಂದ ಸಾಗಿದೆ. ನಿರ್ದೇಶಕ ಶ್ರೀಧರ್, ‘ನಾನು ನಿರ್ದೇಶಿಸಿ, ನಿರ್ಮಿಸಿದ ‘ಮಾಯೆ’ ಚಿತ್ರದ ಐದು ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರು. ಅದೇ ಅವರ ಮೊದಲ ಸಿನಿಮಾ ಕೂಡ ಹೌದು. ಆದರೆ, ಚಿತ್ರದಲ್ಲಿ ನಾಲ್ಕು ಹಾಡುಗಳನ್ನಷ್ಟೇ ಬಳಸಿಕೊಂಡಿದ್ದೆವು. ಕಾರಣಾಂತರಗಳಿಂದ ಒಂದು ಐಟಂ ಸಾಂಗ್ ಬಳಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಅದೇ ಹಾಡನ್ನು … Continue reading ಮೊದಲ ಐಟಂ ಸಾಂಗ್​ ಸಂಭ್ರಮದಲ್ಲಿ ನಟಿ ಸಂಭ್ರಮಶ್ರೀ ; ‘ಪ್ರೇಮಕಾವ್ಯ’ ಚಿತ್ರದಲ್ಲಿ ನಟಿಯ ಸ್ಪೆಷಲ್​ ಹಾಡು