ಹನಿಟ್ರ್ಯಾಪ್​​ ಮಾಡಲು ನಟಿಯರ ಬಳಕೆ: ಪಾಕ್​ ನಿವೃತ್ತ ಸೇನಾಧಿಕಾರಿಯಿಂದ ಶಾಕಿಂಗ್​ ಸಂಗತಿ ಬಯಲು

ಇಸ್ಲಮಾಬಾದ್​​: ವಿರೋಧಿಗಳನ್ನು ಮೋಹದ ಬಲೆಗೆ ಕೆಡವಿ ಮಹತ್ವದ ಮಾಹಿತಿಗಳನ್ನು ಕಲೆ ಹಾಕಲು ಪಾಕಿಸ್ತಾನದ ಮಿಲಿಟರಿ ನಾಯಕತ್ವವು ಕೆಲವು ನಟಿಯರನ್ನು ಬಳಸಿಕೊಳ್ಳುತ್ತಿದೆ ಎಂದು ನಿವೃತ್ತ ಪಾಕ್​​ ಸೇನಾಧಿಕಾರಿ ಮೇಜರ್​ ಆದಿಲ್​ ರಾಜಾ ಇತ್ತೀಚೆಗೆ ಶಾಕಿಂಗ್​ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ನಿವೃತ್ತ ಮೇಜರ್​, ನಟಿಯರ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ, ಸೋಲ್ಜರ್​ ಸ್ಪೀಕ್ಸ್​​ ಹೆಸರಿನ ಯೂಟ್ಯೂಬ್​ನಲ್ಲಿ ಆದಿಲ್​ ರಾಜಾ ಅವರು ಕೆಲವು ಸುಳಿವುಗಳನ್ನು ನೀಡಿದ್ದಾರೆ. ಇದರ ಬೆನ್ನಲ್ಲೇ ಪಾಕ್​ ನಟಿ ಸಾಜಲ್​ ಅಲಿ ಪ್ರತಿಕ್ರಿಯೆ ನೀಡಿದ್ದು, ಆರೋಪಗಳೆಲ್ಲ ನಿರಾಧಾರ ಎಂದು ತಳ್ಳಿ ಹಾಕಿದ್ದಾರೆ. … Continue reading ಹನಿಟ್ರ್ಯಾಪ್​​ ಮಾಡಲು ನಟಿಯರ ಬಳಕೆ: ಪಾಕ್​ ನಿವೃತ್ತ ಸೇನಾಧಿಕಾರಿಯಿಂದ ಶಾಕಿಂಗ್​ ಸಂಗತಿ ಬಯಲು