‘ಬೆಳಗೆದ್ದು..’ ಹಳೇದನ್ನೆಲ್ಲ ನೆನಪಿಸಿಕೊಂಡರು ನಟಿ ರಶ್ಮಿಕಾ!

ಬೆಂಗಳೂರು: ‘ಕಿರಿಕ್​ ಹುಡುಗಿ’ ಎಂದೇ ಖ್ಯಾತಿ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಹಳೇದನ್ನೆಲ್ಲ ನೆನಪಿಸಿಕೊಂಡಿದ್ದಾರೆ. ಇದಕ್ಕಿದ್ದಂತೆ ನಾಲ್ಕು ವರ್ಷಗಳ ಹಿಂದಿನ ಫ್ಲ್ಯಾಷ್​ಬ್ಯಾಕ್​ಗೆ ಹೋಗಿರುವ ಅವರು ಮತ್ತೆ ಸಾನ್ವಿಯಾಗಿದ್ದಾರೆ. ಮಾತ್ರವಲ್ಲ, ಆ ಖುಷಿಯನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಹೀಗೆ ರಶ್ಮಿಕಾ ಮಂದಣ್ಣ ಮತ್ತೆ ಹಳೇದನ್ನೆಲ್ಲ ನೆನಪಿಸಿಕೊಳ್ಳಲು ಕಾರಣ ಮತ್ತದೇ ‘ಕಿರಿಕ್​ ಪಾರ್ಟಿ’. ರಿಷಬ್​ ಶೆಟ್ಟಿ ನಿರ್ದೇಶನದ ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ಸಾನ್ವಿ ಎಂಬ ಪಾತ್ರದೊಂದಿಗೆ​ ರಶ್ಮಿಕಾ ಸ್ಯಾಂಡಲ್​ವುಡ್​ಗೆ ಪ್ರವೇಶ ಮಾಡಿದ್ದರು. ಆ ಚಿತ್ರ ಅವರಿಗೆ ದೊಡ್ಡ … Continue reading ‘ಬೆಳಗೆದ್ದು..’ ಹಳೇದನ್ನೆಲ್ಲ ನೆನಪಿಸಿಕೊಂಡರು ನಟಿ ರಶ್ಮಿಕಾ!