ಮುದ್ದು ಅಜ್ಜಿಯರಿಗಾಗಿ ಮುಂದಿನ ಬಾರಿ ಕನ್ನಡದಲ್ಲಿಯೇ ಮಾತನಾಡುತ್ತೇನೆ; ನಟಿ ರಮ್ಯಾ

ಬೆಂಗಳೂರು: ಸ್ಯಾಂಡಲ್​ವುಡ್​​​ ನಟಿ ರಮ್ಯಾ ಅವರು ತಮ್ಮದೆ ಆಗಿರುವ ವಿಭಿನ್ನವಾದ ನಟನಾ ಶೈಲಿ ಮೂಲಕವಾಗಿ ಸಾಕಷ್ಟು ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಆದರೆ ಇವರ ಭಾಷೆ ಕುರಿತಾಗಿ ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತಾಗಿ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ. ಇತ್ತೀಚಿಗೆ ರಮ್ಯಾ ಅವರು ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ರಮ್ಯಾ ಅವರು ಕಾರ್ಯಕ್ರಮ ಪ್ರಾರಂಭವಾಗಿದ್ದನಿಂದ ಮುಗಿಯುವವರೆಗೂ ಬಹುಪಾಲು ಇಂಗ್ಲಿಷ್ ಭಾಷೆಯಲ್ಲಿಯೇ ಮಾತನಾಡಿದ್ದರು. ಇದು ಕನ್ನಡದ ಶೋನ ಇಲ್ಲಾ ಇಂಗ್ಲಿಷ್ ಶೋನ ಅರ್ಥವಾಗುತ್ತಿಲ್ಲ. ರಮ್ಯಾ ಮಾತನಾಡಿದ್ದು ಅಜ್ಜ-ಅಜ್ಜಿಯಂದಿರಿಗೆ ಅರ್ಥವಾಗಿಲ್ಲ ಎಂದು … Continue reading ಮುದ್ದು ಅಜ್ಜಿಯರಿಗಾಗಿ ಮುಂದಿನ ಬಾರಿ ಕನ್ನಡದಲ್ಲಿಯೇ ಮಾತನಾಡುತ್ತೇನೆ; ನಟಿ ರಮ್ಯಾ