ಆಲ್ಬಂ ಹಾಡಿನಲ್ಲಿ ರಾಗಿಣಿ; ಕನ್ನಡದ ಬಳಿಕ ಬಹುಭಾಷೆಗೆ ಡಬ್..

ಬೆಂಗಳೂರು: ‘ತುಪ್ಪ ಬೇಕಾ ತುಪ್ಪ..’ ಐಟಂ ಹಾಡಿನಲ್ಲಿ ಮೈಚಳಿ ಬಿಟ್ಟು ಕುಣಿದಿದ್ದ ನಟಿ ರಾಗಿಣಿ ದ್ವಿವೇದಿ, ಇದೀಗ ಮೊದಲ ಬಾರಿ ಆಲ್ಬಂ ಹಾಡಿನಲ್ಲಿಯೂ ಹೆಜ್ಜೆ ಹಾಕಿದ್ದಾರೆ. ಪಕ್ಕಾ ಗ್ಲಾಮರ್ ಅವತಾರದಲ್ಲಿಯೇ ಕಾಣಿಸಿಕೊಂಡು, ಹೊಸ ಪ್ರಯತ್ನ ಮತ್ತು ಪ್ರಯೋಗವನ್ನು ಮಾಡಿದ್ದಾರೆ. ಅಂದಹಾಗೆ, ‘ಭಜರಂಗಿ’ ಮೋಹನ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿರುವುದು ಒಂದೆಡೆಯಾದರೆ, ಮುಂಬೈ ಮೂಲದ ರುದ್ರಾಕ್ಷ್ ದ್ವಿವೇದಿ ಕಾಸ್ಟೂಮ್ ವಿನ್ಯಾಸ ಮಾಡಿದ್ದಾರೆ. ವಿಶೇಷ ಏನೆಂದರೆ ರಾಗಿಣಿ ಅವರಿಗೆ ಒಟ್ಟು ನಾಲ್ಕು ಬೇರೆ ಬೇರೆ ಅವತಾರಗಳು ಈ ಹಾಡಿನಲ್ಲಿವೆ. … Continue reading ಆಲ್ಬಂ ಹಾಡಿನಲ್ಲಿ ರಾಗಿಣಿ; ಕನ್ನಡದ ಬಳಿಕ ಬಹುಭಾಷೆಗೆ ಡಬ್..