‘ಮಾದಕ’ ನಟಿ ರಾಗಿಣಿ ಗೆಳೆಯ ರವಿಶಂಕರ್​ಗೆ ಮತ್ತೊಂದು ಆಘಾತ

ಬೆಂಗಳೂರು: ಮಾದಕ ಜಾಲದಲ್ಲಿ ಸ್ಯಾಂಡಲ್​ವುಡ್​ ನಂಟಿನ ಪ್ರಕರಣದಲ್ಲಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದ ನಟಿ ರಾಗಿಣಿ ದ್ವಿವೇದಿಯ ಗೆಳೆಯ ರವಿಶಂಕರ್​ಗೆ ಕೆಲಸದಿಂದ ಅಮಾನತು ಮಾಡಲಾಗಿದೆ. ಜಯನಗರ ಆರ್​ಟಿಒ ಕಚೇರಿಯ ದ್ವಿತೀಯ ದರ್ಜೆ ಕ್ಲರ್ಕ್​ ಆಗಿರುವ ಬಿ.ಕೆ. ರವಿಶಂಕರ್​ನನ್ನು ಅಮಾನತು ಮಾಡಿ ಸಾರಿಗೆ ಆಯುಕ್ತ ಎನ್​.ಶಿವಕುಮಾರ್​ ಆದೇಶಿಸಿದ್ದಾರೆ. ಸರ್ಕಾರಿ ನೌಕರರಾಗಿ ಸರ್ಕಾರದ ಮತ್ತು ಸಾರಿಗೆ ಇಲಾಖೆಯ ಘನತೆ ಎತ್ತಿ ಹಿಡಿಯಬೇಕಾಗಿದ್ದ ರವಿಶಂಕರ್​, ಡ್ರಗ್ಸ್​ ಸರಬರಾಜು ಆರೋಪಕ್ಕೆ ತುತ್ತಾಗಿ ಬಂಧಿತನಾಗುವ ಮೂಲಕ ಇಲಾಖೆ ಹೆಸರಿಗೆ ಕಳಂಕ ತಂದಿರುವುದು ಮೇಲ್ನೋಟದ ತನಿಖೆಯಿಂದ … Continue reading ‘ಮಾದಕ’ ನಟಿ ರಾಗಿಣಿ ಗೆಳೆಯ ರವಿಶಂಕರ್​ಗೆ ಮತ್ತೊಂದು ಆಘಾತ