ತುಪ್ಪದ ಹುಡುಗಿ ಯೋಗಾಭ್ಯಾಸ; ನೀವು ರಾಗಿಣಿ ಅಲ್ಲ ಯೋಗಿಣಿ ಎಂದ ಫ್ಯಾನ್ಸ್​​

ಬೆಂಗಳೂರು: ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅನೇಕ ನಟ-ನಟಿಯರು ಈ ದಿನದಲ್ಲಿ ಭಾಗಿ ಆಗಿದ್ದಾರೆ. ಸ್ಯಾಂಡಲ್​ವುಡ್​ ನಟಿ ರಾಗಿಣಿ ಹಂಚಿಕೊಂಡಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ಪ್ರತಿ ದಿನ ಯೋಗಾಭ್ಯಾಸ ಮಾಡುವ ಮೂಲಕ ರಾಗಿಣಿ ದ್ವಿವೇದಿ ಅವರು ಫಿಟ್ನೆಸ್​ ಕಾಯ್ದುಕೊಂಡಿದ್ದಾರೆ. ಆ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಇತ್ತೀಚೆಗೆ ಅಪ್​ಡೇಟ್​ ನೀಡಿದ್ದರು. ಇನ್​ಸ್ಟಾಗ್ರಾಮ್​ನಲ್ಲಿ ಅವರು ಹಂಚಿಕೊಂಡ ಯೋಗಾಭ್ಯಾಸದ ವಿಡಿಯೋ ಕೂಡ ತುಂಬಾ ಗ್ಲಾಮರಸ್​ ಆಗಿದೆ. View this post … Continue reading ತುಪ್ಪದ ಹುಡುಗಿ ಯೋಗಾಭ್ಯಾಸ; ನೀವು ರಾಗಿಣಿ ಅಲ್ಲ ಯೋಗಿಣಿ ಎಂದ ಫ್ಯಾನ್ಸ್​​