ರವಿಚಂದ್ರನ್​​ ಜತೆ ನಟಿಸಿದ್ದ ಹೀರೋಯಿನ್ ​ಲೋಕಸಭೆ ಅಖಾಡಕ್ಕೆ ಎಂಟ್ರಿ; ಈ ನಟಿ ಯಾರು ಗೊತ್ತಾ?

ಬೆಂಗಳೂರು: ಒಂದು ಕಾಲದ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ನಟಿಯರ ಸಾಲಿನಲ್ಲಿ ರಚನಾ ಬ್ಯಾನರ್ಜಿ ಕೂಡಾ ಒಬ್ಬರಾಗಿದ್ದಾರೆ. ಸಿನಿಮಾದಲ್ಲಿ ಹೆಸರು ಮಾಡಿದ್ದ ನಟಿ ಈಗ ರಾಜಕೀಯ ಅಖಾಡಕ್ಕೆ ಧುಮುಕಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಈ ಹಿಂದೆ ಅಭಿಷೇಕಂ, ಸುಲ್ತಾನ್, ಬಾವಗಾರು ಬಾಗುನ್ನರ… ಮುಂತಾದ ತೆಲುಗಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ರಚನಾ ಬ್ಯಾನರ್ಜಿ ಈಗ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸ್ಯಾಂಡಲ್​​ವುಡ್​​ ನಟ ರವಿಚಂದ್ರನ್​ ಅವರ ಜತೆ ಉಸಿರೆ ಹಾಗೂ ಪ್ರೀತ್ಸು ತಪ್ಪೇನಿಲ್ಲ ಸಿನಿಮಾಗಳಲ್ಲಿ ನಟಿಸುವ ಮೂಲಕವಾಗಿ ಸಾಕಷ್ಟು … Continue reading ರವಿಚಂದ್ರನ್​​ ಜತೆ ನಟಿಸಿದ್ದ ಹೀರೋಯಿನ್ ​ಲೋಕಸಭೆ ಅಖಾಡಕ್ಕೆ ಎಂಟ್ರಿ; ಈ ನಟಿ ಯಾರು ಗೊತ್ತಾ?