‘1980’ ಚಿತ್ರದ ರೆಟ್ರೋ ಲುಕ್​ನಲ್ಲಿ ಪ್ರಿಯಾಂಕಾ ಉಪೇಂದ್ರ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ರಿಯಾಂಕಾ ಉಪೇಂದ್ರ ಥ್ರಿಲ್ಲರ್ ಚಿತ್ರಗಳತ್ತ ಹೆಚ್ಚು ವಾಲುತ್ತಿದ್ದಾರೆ. ಸದ್ಯ ಅವರ ಬತ್ತಳಿಕೆಯಲ್ಲಿ ಥ್ರಿಲ್ಲರ್​ ಶೈಲಿಯ ಸಿನಿಮಾಗಳೇ ಹೆಚ್ಚಿವೆ. ಉಗ್ರಾವತಾರ, ಖೈಮರಾ ಇತ್ತೀಚೆಗೆ ಸೇರ್ಪಡೆಯಾಗಿವೆ. ಈ ಎರಡು ಸಿನಿಮಾದ ಜತೆಗೆ 1980 ಚಿತ್ರವನ್ನು ಪ್ರಿಯಾಂಕಾ ಒಪ್ಪಿಕೊಂಡಿದ್ದರು. ಇದೀಗ ಆ ಚಿತ್ರದ ಫಸ್ಟ್​ ಲುಕ್ ಬಿಡುಗಡೆ ಆಗಿದೆ. ಇದನ್ನೂ ಓದಿ: ನಟನೆಗೆ ಗುಡ್​ಬೈ ಹೇಳಿದರಂತೆ ಇಮ್ರಾನ್​ ಖಾನ್​ … ರೆಟ್ರೋ ಶೈಲಿಯ ಸಿನಿಮಾ ಆಗಿರುವುದರಿಂದ ಅದೇ ಶೈಲಿಯ ಗೆಟಪ್​ನಲ್ಲಿ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ 28ರಿಂದ ಚಿತ್ರೀಕರಣ ಆರಂಭವಾಗಿದ್ದು, … Continue reading ‘1980’ ಚಿತ್ರದ ರೆಟ್ರೋ ಲುಕ್​ನಲ್ಲಿ ಪ್ರಿಯಾಂಕಾ ಉಪೇಂದ್ರ