ಕಿಲಾಡಿ ಜತೆ ಪ್ರಣೀತಾ ಥೈಯಾ ಥಕ; ರವಿತೇಜ ಚಿತ್ರದ ಹಾಡಿನಲ್ಲಿ ಹೆಜ್ಜೆ..

ಬೆಂಗಳೂರು: ನಟಿ ಪ್ರಣೀತಾ ಸುಭಾಷ್ ಕನ್ನಡದ ಜತೆಗೆ ಬಹುಭಾಷೆಗಳಲ್ಲಿಯೂ ಗೊತ್ತಿರುವ ಮುಖ. ತಮಿಳು, ತೆಲುಗು ಸಿನಿಮಾಗಳ ಜತೆಗೆ ಬಾಲಿವುಡ್​ನಲ್ಲಿಯೂ ಖಾತೆ ತೆರೆದಿದ್ದಾರೆ. ವರ್ಷದ ಬಳಿಕ ಇದೀಗ ಮತ್ತೆ ತೆಲುಗಿನತ್ತ ಮುಖ ಮಾಡಿದ್ದಾರೆ. ಹಾಗಂತ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಬದಲಿಗೆ ಹಾಡೊಂದರಲ್ಲಿ ಹೆಜ್ಜೆ ಹಾಕಲಿದ್ದಾರೆ. ಇತ್ತೀಚೆಗಷ್ಟೇ ತೆಲುಗು ನಟ ರವಿತೇಜ, ‘ಕಿಲಾಡಿ’ ಎಂಬ ಚಿತ್ರದಲ್ಲಿ ನಟಿಸುವ ಸುದ್ದಿಯಾಗಿತ್ತು. ರವಿತೇಜಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸುವುದು ಅಧಿಕೃತವಾಗಿದ್ದು, ಇದೀಗ ಪ್ರಣೀತಾ ಸುಭಾಷ್ ಸಹ ಕಿಲಾಡಿ ಚಿತ್ರದ ಭಾಗವಾಗಲಿದ್ದಾರೆ. ಚಿತ್ರದಲ್ಲಿ ಮಾಸ್ … Continue reading ಕಿಲಾಡಿ ಜತೆ ಪ್ರಣೀತಾ ಥೈಯಾ ಥಕ; ರವಿತೇಜ ಚಿತ್ರದ ಹಾಡಿನಲ್ಲಿ ಹೆಜ್ಜೆ..