ಬಿಗ್​ಬಾಸ್​ ಶೋ ವಿರುದ್ಧ ಗಂಭೀರ ಆರೋಪ ಮಾಡಿದ ಕಿರಾತಕ ಬೆಡಗಿ ಓವಿಯಾ!

ಚೆನ್ನೈ: ಅಭಿಮಾನಿ ಕೇಳಿದ ಪ್ರಶ್ನೆಗೆ ಹಸ್ತಮೈಥುನವೇ ಸಾಕು, ಪತಿಯ ಅವಶ್ಯಕತೆ ಇಲ್ಲವೆಂದು ಉತ್ತರ ನೀಡಿ ಎಲ್ಲರ ಹುಬ್ಬೇರಿಸಿದ್ದ ನಟಿ ಓವಿಯಾ ಹೆಲೆನ್​ ಇದೀಗ ಮತ್ತೊಂದು ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡು ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಹೊಸ ವಿವಾದ ಏನಪ್ಪಾ ಅಂದರೆ, ವಿವಾದಾತ್ಮಕ ರಿಯಾಲಿಟಿ ಶೋ ಬಿಗ್​ಬಾಸ್​ನಲ್ಲಿ ತಾವೇ ಭಾಗವಹಿಸಿ, ಇದೀಗ ಬಿಗ್​ಬಾಸ್​ ಬ್ಯಾನ್​ ಮಾಡಿ ಎಂದು ಒತ್ತಾಯಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.​ ಶೋ ಇಲ್ಲದಿದ್ದರೆ ಅವರು ಏನೇನು ಅಲ್ಲ ಎಂದು ಕೆಲವರು ಓವಿಯಾ ವಿರುದ್ಧ ಕಿಡಿಕಾರಿದ್ದಾರೆ. … Continue reading ಬಿಗ್​ಬಾಸ್​ ಶೋ ವಿರುದ್ಧ ಗಂಭೀರ ಆರೋಪ ಮಾಡಿದ ಕಿರಾತಕ ಬೆಡಗಿ ಓವಿಯಾ!