ಬಿಗ್​ಬಾಸ್​ನಿಂದ ನಟಿ ನಿಧಿ ಸುಬ್ಬಯ್ಯ ಔಟ್

ಬೆಂಗಳೂರು: ಬಿಗ್​ಬಾಸ್ ಸೀಸನ್ 8ರ ಎರಡನೇ ಇನಿಂಗ್ಸ್​ನ ಮೊದಲ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದೆ. ಈ ಮೂಲಕ ಬಿಗ್ ಮನೆಯಿಂದ ನಿಧಿ ಸುಬ್ಬಯ್ಯ 2ನೇ ಇನಿಂಗ್ಸ್​ನ ಮೊದಲ ಸ್ಪರ್ಧಿಯಾಗಿ ಹೊರಬಂದಿದ್ದಾರೆ. ಅಂದಹಾಗೆ, ಈ ವಾರ ಮಂಜು ಪಾವಗಡ, ಚಕ್ರವರ್ತಿ ಚಂದ್ರಚೂಡ, ರಘುಗೌಡ, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್ ಮತ್ತು ಪ್ರಿಯಾಂಕಾ ತಿಮ್ಮೇಶ್ ಮೇಲೆ ಎಲಿಮಿನೇಷನ್ ಕತ್ತಿ ನೇತಾಡುತ್ತಿತ್ತು. ಇದೀಗ ಈ ಏಳು ಸ್ಪರ್ಧಿಗಳ ಪೈಕಿ ನಿಧಿ ಎಲಿಮಿನೇಟ್ ಆಗಿದ್ದಾರೆ. ಜೂನ್ 23ರಂದು ಬಿಗ್ ಬಾಸ್ … Continue reading ಬಿಗ್​ಬಾಸ್​ನಿಂದ ನಟಿ ನಿಧಿ ಸುಬ್ಬಯ್ಯ ಔಟ್