ಬೆಡ್​ ಕೇಳಿದ ನಟಿಗೆ ಸಿಕ್ಕಿದ್ದು ಅರ್ಧಮಂಚ; ಒಂದು ಕೊಟ್ಟು ಇನ್ನೊಂದು ಕೊಟ್ಟಿಲ್ಲ ಎಂದು ಬೇಸರ..

ಬೆಂಗಳೂರು: ಸೆಲೆಬ್ರಿಟಿಗಳಿಗೆ ಯಾವುದಾದರೂ ಸೇವೆ ಬಯಸಿದರೆ ಬೇಗ ಸಿಗುತ್ತದೆ, ಮಾತ್ರವಲ್ಲ ಉತ್ತಮವಾದದ್ದೇ ಸಿಗುತ್ತದೆ. ಆದರೆ ಇಲ್ಲೊಬ್ಬರು ನಟಿ ತಮ್ಮ ನಿರೀಕ್ಷೆಗೆ ತಕ್ಕ ಸೇವೆ ಸಿಗದೆ ತೀವ್ರ ಬೇಸರಗೊಳ್ಳುವಂತಾಗಿದೆ. ತಮ್ಮ ಈ ಬೇಸರವನ್ನು ಅವರು ಸೋಷಿಯಲ್ ಮೀಡಿಯಾದಲ್ಲೂ ಹೇಳಿಕೊಂಡು ವ್ಯಕ್ತಪಡಿಸಿದ್ದಾರೆ. ಹೀಗೆ ತಮಗಾದ ನೋವನ್ನು ಹೇಳಿಕೊಂಡಿರುವುದು ಬೇರಾರೂ ಅಲ್ಲ, ನಟಿ ನಿಧಿ ಸುಬ್ಬಯ್ಯ. ಅವರು ಇತ್ತೀಚೆಗೆ ಕಂಪನಿಯೊಂದಕ್ಕೆ ಬೆಡ್​ ಕೇಳಿ ಆರ್ಡರ್ ಮಾಡಿದ್ದರು. ಆದರೆ ಆ ಕಂಪನಿಯವರು ಮೊದಲಿಗೆ ಅರ್ಧಮಂಚವನ್ನಷ್ಟೇ ಕಳಿಸಿದ್ದರು. ಈ ಕುರಿತು ಅವರು ಒಂದು ವಾರಕ್ಕೂ … Continue reading ಬೆಡ್​ ಕೇಳಿದ ನಟಿಗೆ ಸಿಕ್ಕಿದ್ದು ಅರ್ಧಮಂಚ; ಒಂದು ಕೊಟ್ಟು ಇನ್ನೊಂದು ಕೊಟ್ಟಿಲ್ಲ ಎಂದು ಬೇಸರ..