ಸರ್ಕಾರಿ ಕಾಲೇಜು ಗೋಡೆಗಳಿಗೆ ಬಣ್ಣ ಬಳಿದ ನಟಿ ನೀತೂ ಶೆಟ್ಟಿ!

ರಾಮನಗರ: ನಟಿ ನೀತೂ ಶೆಟ್ಟಿ ರಾಮನಗರದ ಸರ್ಕಾರಿ ಕಾಲೇಜು ಕಟ್ಟಡದ ಹಳೆಯ ಗೋಡೆಗಳಿಗೆ ಬಣ್ಣ ಬಳಿಯುವ ಮೂಲಕ ಸುದ್ದಿಯಲ್ಲಿದ್ದಾರೆ. ಅವರು ಕನ್ನಡ ಮಾನಸಗಳು ತಂಡದೊಂದಿಗೆ ಸ್ವಯಂಸೇವಕಿಯಾಗಿ ಗುರುತಿಸಿಕೊಂಡು ಸಮಾಜ ಸೇವೆ ಮುಂದುವರಿಸಿದ್ದಾರೆ. ಈ ಸಂರ್ದಭದಲ್ಲಿ ಮಾತಾಡಿದ ನೀತೂ, “ಕಾಲೇಜಿನಲ್ಲಿ ಅನೇಕ ವಿದ್ಯಾರ್ಥಿನಿಯರು ಓದುತ್ತಿದ್ದಾರೆ ಎಂದು ನನಗೆ ತಿಳಿದಿತ್ತು, ಇದು ಗೋಡೆಗಳನ್ನು ಸರಿಪಡಿಸಲು ನಮಗೆ ಕಾರಣವಾಯಿತು. ಕಟ್ಟಡವು ಉತ್ತಮವಾಗಿ ಕಂಡುಬಂದರೆ, ಅವರು ಕನಿಷ್ಠ ಸೌಲಭ್ಯಗಳನ್ನು ಪಡೆಯಲು ದಾನಿಗಳನ್ನು ಸಂಪರ್ಕಿಸಬಹುದು ಅಂತ ನಮಗೆ ಅನಿಸಿತು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ದೈಹಿಕ … Continue reading ಸರ್ಕಾರಿ ಕಾಲೇಜು ಗೋಡೆಗಳಿಗೆ ಬಣ್ಣ ಬಳಿದ ನಟಿ ನೀತೂ ಶೆಟ್ಟಿ!