‘ಅನ್ನಪೂರಣಿ’ಯಲ್ಲಿ ಡೂಪ್ ಇಲ್ಲದೆ ಅಡುಗೆ ಮಾಡಿದ ಲೇಡಿ ಸೂಪರ್‌ಸ್ಟಾರ್‌ ನಯನತಾರಾ

ಚೆನ್ನೈ: ಚಿತ್ರರಂಗದಲ್ಲಿ ಮುಂಚೂಣಿಯಲ್ಲಿರುವ ನಟಿ ನಯನತಾರಾ ತಮ್ಮ 75ನೇ ಚಿತ್ರ ‘ಅನ್ನಪೂರಣಿ-ದಿ ಗಾಡೆಸ್ ಆಫ್ ಪುಡ್‌’ನಲ್ಲಿ ನಟಿಸಿದ್ದಾರೆ. ಝೀ ಸ್ಟುಡಿಯೋಸ್, ನ್ಯಾಟ್ ಸ್ಟುಡಿಯೋಸ್ ಮತ್ತು ಟ್ರೈಡೆಂಟ್ ಆರ್ಟ್ಸ್ ನಿರ್ಮಾಣದ ಈ ಚಿತ್ರವನ್ನು ನೀಲೇಶ್ ಕೃಷ್ಣ ನಿರ್ದೇಶಿಸಿದ್ದಾರೆ. ಚಿತ್ರವು ಡಿಸೆಂಬರ್ 1 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ನಯನತಾರಾ ಬಾಣಸಿಗರಾಗಿ ಕಾಣಿಸಿಕೊಂಡಿದ್ದಾರೆ. ಏತನ್ಮಧ್ಯೆ ನೈಜತೆಗಾಗಿ ಚಿತ್ರದಲ್ಲಿನ ಅಡುಗೆ ದೃಶ್ಯಗಳ ಸಮಯದಲ್ಲಿ, ಚಿತ್ರತಂಡವು ಸೆಟ್​​ನಲ್ಲಿ ನಿಜವಾದ ಬಾಣಸಿಗನನ್ನು ಕರೆತಂದಿದೆ. ಅಷ್ಟೇ ಅಲ್ಲ, ಚಿತ್ರಕ್ಕಾಗಿ ನಯನತಾರಾ ಬಾಣಸಿಗರ ಗುಣಲಕ್ಷಣಗಳಾದ ವ್ಯಾನ್ … Continue reading ‘ಅನ್ನಪೂರಣಿ’ಯಲ್ಲಿ ಡೂಪ್ ಇಲ್ಲದೆ ಅಡುಗೆ ಮಾಡಿದ ಲೇಡಿ ಸೂಪರ್‌ಸ್ಟಾರ್‌ ನಯನತಾರಾ