ನೋ ಇಂಟರ್ವಲ್ ನಯನತಾರಾ; ಹೆದರಿಸಲು ಬರುತ್ತಿದ್ದಾರೆ ಲೇಡಿ ಸೂಪರ್​ಸ್ಟಾರ್

ಇದೇ ಜೂನ್​ನಲ್ಲಿ ಮದುವೆಯಾದ ನಯನತಾರಾ, ಬಳಿಕ ಅಕ್ಟೋಬರ್​ನಲ್ಲಿ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಪಡೆದರು. ಆ ನಂತರ ಸಿನಿಮಾಗಳಿಗಿಂತ ಹೆಚ್ಚಾಗಿ ಸರೊಗಸಿ ಸುತ್ತ ಸುತ್ತಿಕೊಂಡಿದ್ದ ವಿವಾದದಿಂದಲೇ ಸುದ್ದಿಯಲ್ಲಿದ್ದರು. ಇಂತಹ ನಯನತಾರಾ ಈಗ ಮತ್ತೆ ಸಿನಿಮಾ ಮೂಲಕ ಸದ್ದು ಮಾಡುತ್ತಿದ್ದಾರೆ. ಹಾರರ್ ಚಿತ್ರ ‘ಕನೆಕ್ಟ್’ ಮೂಲಕ ಪ್ರೇಕ್ಷಕರನ್ನು ಹೆದರಿಸಲು ಮುಂದಾಗಿದ್ದಾರೆ. ಇತ್ತೀಚೆಗಷ್ಟೆ 39ನೇ ವರ್ಷಕ್ಕೆ ಕಾಲಿಟ್ಟ ಲೇಡಿ ಸೂಪರ್​ಸ್ಟಾರ್ ಹುಟ್ಟುಹಬ್ಬದ ಉಡುಗೊರೆಯಾಗಿ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ. ಅಶ್ವಿನ್ ಸರವಣನ್ ನಿರ್ದೇಶನದ ಈ ಹಾರರ್ ಚಿತ್ರದ ಪ್ರಸಾರ … Continue reading ನೋ ಇಂಟರ್ವಲ್ ನಯನತಾರಾ; ಹೆದರಿಸಲು ಬರುತ್ತಿದ್ದಾರೆ ಲೇಡಿ ಸೂಪರ್​ಸ್ಟಾರ್