ಇದು ನಮಿತಾ ಥಿಯೇಟರ್: ನೈಜ ಘಟನೆ ಆಧರಿತ ಕಥೆಗಳು ಇದರ ವಿಶೇಷತೆ

ಒಂದು ಕಾಲಕ್ಕೆ ಮಾದಕ ನಟಿ ಎಂದೇ ಜನಪ್ರಿಯವಾಗಿದ್ದ ನಮಿತಾ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲೇ ಇರಲಿಲ್ಲ. ತಮಿಳಲ್ಲದೆ ಕನ್ನಡ ಮತ್ತು ತೆಲುಗಿನ ಹಲವು ಚಿತ್ರಗಳಲ್ಲಿ ನಟಿಸಿದ್ದ ನಮಿತಾ ಈಗೇನು ಮಾಡುತ್ತಿದ್ದಾರೆ ಎಂದು ಹುಡುಕಹೊರಟವರಿಗೆ ಕೊನೆಗೂ ಉತ್ತರ ಸಿಕ್ಕಿದೆ. ನಮಿತಾ ಸದ್ದಿಲ್ಲದೆ ‘ನಮಿತಾ ಥಿಯೇಟರ್’ ಎಂಬ ಓವರ್ ದಿ ಟಾಪ್ (ಓಟಿಟಿ) ಪ್ರಾರಂಭಿಸುವುದಕ್ಕೆ ತಯಾರಿ ನಡೆಸಿದ್ದು, ಮುಂದಿನ ತಿಂಗಳು ಈ ಕುರಿತು ಅಧಿಕೃತ ಘೋಷಣೆ ಮಾಡಲಿದ್ದಾರಂತೆ. ಈಗಾಗಲೇ ಹಲವು ಓಟಿಟಿಗಳಿರುವಾಗ ನಮಿತಾ ಥಿಯೇಟರ್ ಹೇಗೆ ವಿಭಿನ್ನ ಎಂಬ ಪ್ರಶ್ನೆ ಬರಬಹುದು. … Continue reading ಇದು ನಮಿತಾ ಥಿಯೇಟರ್: ನೈಜ ಘಟನೆ ಆಧರಿತ ಕಥೆಗಳು ಇದರ ವಿಶೇಷತೆ