ಕಣ್ತುಂಬ ನಿದ್ದೆ ಮಾಡಿ ತುಂಬಾ ದಿನವಾಯ್ತು ಎಂದ್ರು ಸೀತಾಮಹಾಲಕ್ಷ್ಮೀ; ಈ ನಟಿಗೆ ಇರುವ ಸಮಸ್ಯೆ ಏನು ಗೊತ್ತಾ?

ಮುಂಬೈ: ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಒಳ್ಳೆಯ ಕ್ರೇಜ್ ಗಿಟ್ಟಿಸಿಕೊಂಡ ನಟಿಯರಲ್ಲಿ ಮೃಣಾಲ್ ಠಾಕೂರ್ ಕೂಡಾ ಒಬ್ಬರಾಗಿದ್ದಾರೆ. ಸೀತಾರಾಮ್ ಚಿತ್ರದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಮೃಣಾಲ್ ಠಾಕೂರ್ ಮೊದಲ ಸಿನಿಮಾದಲ್ಲೇ ಒಳ್ಳೆ ಕ್ರೇಜ್ ಗಿಟ್ಟಿಸಿಕೊಂಡಿದ್ದರು. ಮೃಣಾಲ್ ಠಾಕೂರ್ ಅವರ ಇತ್ತೀಚಿನ ಕಾಮೆಂಟ್ಗಳು ಈಗ ವೈರಲ್ ಆಗುತ್ತಿವೆ. ನಾನು ಚೆನ್ನಾಗಿ ನಿದ್ದೆ ಮಾಡಿ ಬಹಳ ದಿನಗಳಾಗಿವೆ. ನಿಜ ಸಂಗತಿ ಏನೆಂದರೆ, ನಾನು ಸರಣಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದೇನೆ. ಸುಮಾರು ಎರಡು ವರ್ಷಗಳ ಕಾಲ ಬ್ಯುಸಿಯಾಗಿದ್ದರೂ ಸಣ್ಣಪುಟ್ಟ ವಿರಾಮಗಳನ್ನು … Continue reading ಕಣ್ತುಂಬ ನಿದ್ದೆ ಮಾಡಿ ತುಂಬಾ ದಿನವಾಯ್ತು ಎಂದ್ರು ಸೀತಾಮಹಾಲಕ್ಷ್ಮೀ; ಈ ನಟಿಗೆ ಇರುವ ಸಮಸ್ಯೆ ಏನು ಗೊತ್ತಾ?