ನನಗೂ ಇಬ್ಬರು ಮಕ್ಕಳಾಗಬೇಕು, ಆದರೆ ಸಾವು ಅಂದ್ರೆ ಭಯ ಎಂದ್ರು ಸೀತಾ ಮಹಾಲಕ್ಷ್ಮೀ

ಹೈದ್ರಾಬಾದ್​: ಸೀತಾ ರಾಮಂ ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟಿಯಲ್ಲಿ ಜನಪ್ರಿಯತೆ ಪಡೆದ ಮೃಣಾಲ್ ಠಾಕೂರ್, ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ನಟಿ ಮೃಣಾಲ್ ಠಾಕೂರ್ ಹೇಳಿಕೆಯೊಂದು ವೈರಲ್​ ಆಗುತ್ತಿದೆ. ಸ್ಟಾರ್ ನಾಯಕಿ ಮೃಣಾಲ್ ಠಾಕೂರ್ ಸಂದರ್ಶನವೊಂದರಲ್ಲಿ ಮಾತನಾಡಿ, ನಾನು ಯಾರೊಂದಿಗೂ ಸಂಬಂಧ ಹೊಂದಿಲ್ಲ. ಸಂಬಂಧದಲ್ಲಿರುವವರು ಆ ಪ್ರೀತಿಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು. ಇಬ್ಬರೂ ನಿಷ್ಠಾವಂತರಾಗಿರಬೇಕು, ಆಗ ಸಂಬಂಧ ಗಟ್ಟಿಯಾಗುತ್ತದೆ ಮತ್ತು ನಿಲ್ಲುತ್ತದೆ. ಜೊತೆಗೆ ಸೆಲೆಬ್ರಿಟಿ ಆಗೋದು ತುಂಬಾ ಕಷ್ಟ.. ಶೂಟಿಂಗ್ ನಲ್ಲಿ ಸದಾ … Continue reading ನನಗೂ ಇಬ್ಬರು ಮಕ್ಕಳಾಗಬೇಕು, ಆದರೆ ಸಾವು ಅಂದ್ರೆ ಭಯ ಎಂದ್ರು ಸೀತಾ ಮಹಾಲಕ್ಷ್ಮೀ