ಗಾಯಕಿಯಾದರು ಮೇಘಶ್ರೀ; ಮ್ಯೂಸಿಕಲ್ ಲವ್​ಸ್ಟೋರಿ ‘ರಿದಂ’ನಲ್ಲಿ ನಟನೆ

ಬೆಂಗಳೂರು: ಆಗೊಮ್ಮೆ ಈಗೊಮ್ಮೆ ಕನ್ನಡದಲ್ಲಿ ಸಂಗೀತಪ್ರಧಾನ ಚಿತ್ರಗಳು ಬರುತ್ತಿರುತ್ತವೆ. ಆದರೆ, ‘ಪ್ರೇಮಲೋಕ’, ‘ಎಕ್ಸ್​ಕ್ಯೂಸ್​ವಿುೕ’ ಚಿತ್ರಗಳಂತೆ ಆ ಸಂಗೀತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದು ಅಪರೂಪ. ಆದರೆ, ನಾವು ಸೌಂಡ್ ಮಾಡೇ ಮಾಡ್ತೀವಿ ಎಂಬ ನಂಬಿಕೆಯೊಂದಿಗೆ ‘ರಿದಂ’ ಚಿತ್ರತಂಡ ಬರುತ್ತಿದೆ. ಮಂಜು ಮಿಲನ್ ನಿರ್ದೇಶಿಸಿ, ನಿರ್ವಿುಸಿ, ನಾಯಕನಾಗಿ ನಟಿಸಿರುವ ‘ರಿದಂ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಸದ್ಯ ಸೆನ್ಸಾರ್​ಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಚಿತ್ರದಲ್ಲಿ ಮಂಜು ಮಿಲನ್​ಗೆ ‘ಕೃಷ್ಣ ತುಳಸಿ’ ಖ್ಯಾತಿಯ ಮೇಘಶ್ರೀ ನಾಯಕಿಯಾಗಿದ್ದಾರೆ. ಅಂದಹಾಗೆ, ಮೇಘಶ್ರೀ ಅವರಿಲ್ಲಿ ಒಬ್ಬ … Continue reading ಗಾಯಕಿಯಾದರು ಮೇಘಶ್ರೀ; ಮ್ಯೂಸಿಕಲ್ ಲವ್​ಸ್ಟೋರಿ ‘ರಿದಂ’ನಲ್ಲಿ ನಟನೆ