VIDEO| ಅಭಿಮಾನಿಯ ಕುಸುರಿ ಕೆಲಸಕ್ಕೆ ಮೇಘನಾ ಫಿದಾ; ಹೆಸರಲ್ಲಿಯೇ ಮೂಡಿತು ಚಿರು ಮುಖ!

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಇಲ್ಲವಾಗಿ 6 ತಿಂಗಳಾಯ್ತು. ಇಂದಿಗೂ ಒಂದಲ್ಲ ಒಂದು ಕಾರಣಕ್ಕೆ ಅಭಿಮಾನಿಗಳು ಅವರನ್ನು ನೆನೆಯುತ್ತಲೇ ಇರುತ್ತಾರೆ. ಇತ್ತೀಚೆಗೆ ಮೇಘನಾಗೆ ಗಂಡು ಮಗು ಹುಟ್ಟಿದ್ದೇ ತಡ, ಅಭಿಮಾನಿ ವಲಯದಲ್ಲಿ ಸಂಭ್ರಮ ಮನೆ ಮಾಡಿತ್ತು. ಇದೀಗ ಇಲ್ಲೊಬ್ಬ ಅಭಿಮಾನಿ ತಮ್ಮ ಕಲೆಯಿಂದಲೇ ಚಿರಂಜೀವಿಯನ್ನು ನೆನಪು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಹೊಸ ಚಿತ್ರದ ಸಿದ್ಧತೆಯಲ್ಲಿ ಕೆ. ಮಂಜು ಮಗ ಶ್ರೇಯಸ್​ ವಿಶೇಷ ಏನೆಂದರೆ, ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಅಪ್ಪಟ ಅಭಿಮಾನಿಯಾಗಿರುವ ಚಾನ್ ಆರ್ಟ್ಸ್​ ಎಂಬುವವರು … Continue reading VIDEO| ಅಭಿಮಾನಿಯ ಕುಸುರಿ ಕೆಲಸಕ್ಕೆ ಮೇಘನಾ ಫಿದಾ; ಹೆಸರಲ್ಲಿಯೇ ಮೂಡಿತು ಚಿರು ಮುಖ!