ಕ್ರೖೆಂ ವಿಭಾಗದ ಡಿಸಿಪಿಯಾದ ಮೇಘನಾ; ಶಿವಾಜಿ ಸುರತ್ಕಲ್ 2 ತಂಡಕ್ಕೆ ಹೊಸ ಸೇರ್ಪಡೆ

ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್’ ಚಿತ್ರೀಕರಣ ಇಷ್ಟರಲ್ಲಿ ಶುರುವಾಗಬೇಕಿತ್ತು. ಅಕ್ಟೋಬರ್​ನಲ್ಲಿ ಶುರು ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ಸಹ ಹೇಳಿದ್ದರು. ಈ ಮಧ್ಯೆ, ರಮೇಶ್ ನಿರ್ದೇಶನದ ‘100’ ಚಿತ್ರವು ನವೆಂಬರ್​ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಅದರಲ್ಲಿ ರಮೇಶ್ ತೊಡಗಿಸಿಕೊಂಡಿರುವುದರಿಂದ, ‘ಶಿವಾಜಿ ಸರುತ್ಕಲ್ 2’ರ ಚಿತ್ರೀಕರಣ ಡಿಸೆಂಬರ್​ಗೆ ಹೋಗಿದೆ. ಇದೀಗ ಚಿತ್ರತಂಡಕ್ಕೆ ಮೇಘನಾ ಗಾಂವ್ಕರ್ ಎಂಟ್ರಿಕೊಟ್ಟಿದ್ದಾರೆ. ಆಕಾಶ್ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾದಲ್ಲಿ ಈಗಾಗಲೇ ರಾಧಿಕಾ ನಾರಾಯಣ್, ರಘು ರಾಮನಕೊಪ್ಪ, … Continue reading ಕ್ರೖೆಂ ವಿಭಾಗದ ಡಿಸಿಪಿಯಾದ ಮೇಘನಾ; ಶಿವಾಜಿ ಸುರತ್ಕಲ್ 2 ತಂಡಕ್ಕೆ ಹೊಸ ಸೇರ್ಪಡೆ