ಅಮೆರಿಕದಲ್ಲಿ ಜಗ್ಗೇಶ್ ಅವ​ರನ್ನು ನೆನಪಿಸಿಕೊಂಡ ನಟಿ ಮೇಘನಾ; ಕಾರಣ…

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಮೇಘನಾ ಗಾಂವ್ಕರ್ ಸದ್ಯ ವಿದೇಶ ಪ್ರವಾಸದಲ್ಲಿದ್ದು ಎಂಜಾಯ್ ಮಾಡುತ್ತಿದ್ದಾರೆ. ಈ ಮಧ್ಯೆ ಅವರು ಅಲ್ಲಿ ನವರಸ ನಾಯಕ ಜಗ್ಗೇಶ್​ ಅವರನ್ನೂ ನೆನಪಿಸಿಕೊಂಡಿದ್ದಾರೆ. ಆ ಬಗ್ಗೆ ಅವರೇ ಟ್ವೀಟ್ ಮಾಡಿ ಹೇಳಿಕೊಂಡಿದ್ದಾರೆ ಕೂಡ. ಅಮೆರಿಕ ಪ್ರವಾಸದಲ್ಲಿರುವ ಮೇಘನಾ, ಭಾನುವಾರ ಅಲ್ಲಿನ ವಾಷಿಂಗ್ಟನ್​ ಡಿಸಿ ಬಳಿಯ ಫ್ರೆಡ್​ರಿಕ್​ ಸಿಟಿಯಲ್ಲಿನ ದೇವಸ್ಥಾನವೊಂದಕ್ಕೆ ತೆರಳಿದ್ದಾರೆ. ಅಲ್ಲಿನ ದೇವರನ್ನು ನೋಡುತ್ತಿದ್ದಂತೆ ಅವರಿಗೆ ನಟ ಜಗ್ಗೇಶ್​ ಅವರ ನೆನಪಾಗಿದೆ. ಅದಕ್ಕೆ ಕಾರಣ, ರಾಯರು. ಶ್ರೀಗುರು ರಾಘವೇಂದ್ರರ ಪರಮಭಕ್ತರಾಗಿರುವ ನಟ ಜಗ್ಗೇಶ್​ ಆಗಾಗ್ಯೆ … Continue reading ಅಮೆರಿಕದಲ್ಲಿ ಜಗ್ಗೇಶ್ ಅವ​ರನ್ನು ನೆನಪಿಸಿಕೊಂಡ ನಟಿ ಮೇಘನಾ; ಕಾರಣ…