ನೀನು ಹೀಗೆ ಮಾಡ್ಬೇಡ, ಯಾರು ಒಪ್ಪಲ್ಲ ಅಂದ್ರು; ತಾಯಿ ಮಾತು ಕೇಳಿ ಕೆಟ್ಟರಾ ಮೀನಾ

ಬೆಂಗಳೂರು: ಬಹುಭಾಷಾ ನಟಿ ಮೀನಾ ಅನೇಕ ಸೂಪರ್ ಸ್ಟಾರ್​ಗಳ ಜತೆ ನಟಿಸಿದ್ದಾರೆ. ಬೋಲ್ಡ್, ಫ್ಯಾಮಿ ಸೆಂಟಿಮೆಂಟ್​ ಚಿತ್ರ ಹೀಗೆ ವಿಭಿನ್ನವಾದ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳ ಪ್ರೀತಿಸಿ ಸಂಪಾದಿಸಿದ ನಟಿ ಒಮ್ಮೆ ತಾಯಿ ಮಾತು ಕೇಳಿ ಅವಕಾಶ ಕಳೆದುಕೊಂಡಿದ್ದರು. ರಜನಿಕಾಂತ್ ಅವರ ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ನಿರ್ದೇಶಕರು ಮೀನಾಗೆ ಒಂದು ಪಾತ್ರವನ್ನು ನೀಡಿದರು. ಆದರೆ ಮೀನಾ ಅವರ ತಾಯಿ ಆ ಪಾತ್ರ ಮಾಡಬೇಡಿ ಎಂದಿದ್ದರು. ಆದರೆ ಪಾತ್ರವು ಇಂದೂ ಕೂಡಾ ಮರೆಯದ ಪಾತ್ರವಾಗಿ ಉಳಿದಿದೆ. 1999 ರಲ್ಲಿ ಬಿಡುಗಡೆಯಾದ … Continue reading ನೀನು ಹೀಗೆ ಮಾಡ್ಬೇಡ, ಯಾರು ಒಪ್ಪಲ್ಲ ಅಂದ್ರು; ತಾಯಿ ಮಾತು ಕೇಳಿ ಕೆಟ್ಟರಾ ಮೀನಾ