VIDEO| ಮಗಳು ವಂಶಿಕಾಗೆ ನಟಿ ಮಾನ್ಯಾ ಕನ್ನಡ ಪಾಠ ಹೇಗಿದೆ ನೋಡಿ?

ಬೆಂಗಳೂರು: ಬಾಲನಟಿಯಾಗಿ ಸಿನಿಮಾರಂಗ ಪ್ರವೇಶಿಸಿದ್ದ ನಟಿ ಮಾನ್ಯಾ ನಾಯ್ಡು, ಬಳಿಕ ನಾಯಕಿಯಾಗಿ ಕಾಣಿಸಿಕೊಂಡು ಸೌತ್ ಇಂಡಸ್ಟ್ರಿಯಲ್ಲಿ ತಮ್ಮದೇ ವಿಶಿಷ್ಟ ಅಭಿನಯದ ಮೂಲಕ ಗುರುತಿಸಿಕೊಂಡರು. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಾಕಷ್ಟು ಸಿನಿಮಾ ಮಾಡಿ ಒಂದಷ್ಟು ಅವಾರ್ಡ್​ಗಳನ್ನೂ ಗಿಟ್ಟಿಸಿದ್ದರು. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದ ಮಾನ್ಯತಾ, 2010ಕ್ಕೆ ಸಿನಿಮಾ ಕ್ಷೇತ್ರದಿಂದ ಶಾಶ್ವತವಾಗಿ ದೂರವಾಗಿಯೇ ಉಳಿದರು. ಇದೀಗ ಇದೇ ನಟಿ ಮತ್ತೆ ಸಿನಿಮಾಕ್ಷೇತ್ರದತ್ತ ಆಗಮಿಸಲು ಉತ್ಸುಕರಾಗಿದ್ದಾರೆ. ಅದರ ಜತೆಗೆ ಬಿಡುವಿನ ವೇಳೆಯಲ್ಲಿ ಮಗಳು ವಂಶಿಕಾಗೆ ಕನ್ನಡ ಪಾಠ … Continue reading VIDEO| ಮಗಳು ವಂಶಿಕಾಗೆ ನಟಿ ಮಾನ್ಯಾ ಕನ್ನಡ ಪಾಠ ಹೇಗಿದೆ ನೋಡಿ?