ಮನೆಗೆ ಬಂದ ಮಹಾಲಕ್ಷ್ಮೀ… ಕಳೆದ 30 ವರ್ಷ ಎಲ್ಲಿದ್ದರು? ನಟಿ ಬಾಯ್ಬಿಟ್ಟ ಎಕ್ಸ್​ಕ್ಲೂಸಿವ್ ಮಾಹಿತಿ ಇಲ್ಲಿದೆ

| ಮಂಜು ಕೊಟಗುಣಸಿ ಬೆಂಗಳೂರು 80ರ ದಶಕದಲ್ಲಿ ‘ಬಡ್ಡಿ ಬಂಗಾರಮ್ಮ’, ‘ಜಯಸಿಂಹ’, ‘ಪರಶುರಾಮ’, ‘ಭದ್ರಕಾಳಿ’ ಸೇರಿ ಕನ್ನಡದಲ್ಲಿ 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಮಹಾಲಕ್ಷ್ಮೀ, 90ರ ದಶಕದ ಆರಂಭದಲ್ಲಿ ಚಿತ್ರರಂಗಕ್ಕೆ ಗುಡ್​ಬೈ ಹೇಳಿದರು. ಅಲ್ಲಿಂದ ಕಳೆದ ವರ್ಷದವರೆಗೂ ಚಿತ್ರರಂಗದಿಂದ ಅವರು ದೂರವೇ ಇದ್ದರು. ಅದೊಂದು ದಿನ ಇದ್ದಕ್ಕಿದ್ದಂತೆ ಕಾಣಿಸಿಕೊಂಡು, ಚಿತ್ರರಂಗಕ್ಕೆ ಮರಳುವ ಆಸೆ ವ್ಯಕ್ತಪಡಿಸಿದ್ದರು. ಅವಕಾಶ ಸಿಕ್ಕರೆ ಮತ್ತೆ ಬಣ್ಣ ಹಚ್ಚುವುದಾಗಿ ಹೇಳಿದ್ದರು. ಈಗ ಅಂಥದ್ದೊಂದು ಅವಕಾಶ ಸಿಕ್ಕಿದ್ದು, ‘ಟಿಆರ್​ಪಿ ರಾಮ’ ಎಂಬ ಹೊಸ ಚಿತ್ರದಲ್ಲಿ ಮಹಾಲಕ್ಷ್ಮೀ … Continue reading ಮನೆಗೆ ಬಂದ ಮಹಾಲಕ್ಷ್ಮೀ… ಕಳೆದ 30 ವರ್ಷ ಎಲ್ಲಿದ್ದರು? ನಟಿ ಬಾಯ್ಬಿಟ್ಟ ಎಕ್ಸ್​ಕ್ಲೂಸಿವ್ ಮಾಹಿತಿ ಇಲ್ಲಿದೆ