11 ವರ್ಷಗಳಲ್ಲಿ 15 ಫ್ಲಾಪ್, 4 ಹಿಟ್ ಸಿನಿಮಾ! ಇದೊಂದು ಕಾರಣಕ್ಕೆ ಚಿತ್ರರಂಗ ಬೇಡವೆಂದ ಸ್ಟಾರ್​ ನಟಿ

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ಅದೆಷ್ಟೋ ನಟಿಮಣಿರು ಹೀಗೆ ಬಂದು ಹಾಗೆ ಹೋಗಿರುವ ಪ್ರಸಂಗಗಳೇ ಹೆಚ್ಚು ನೆನಪಿಗೆ ಬರುತ್ತದೆ. ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಪ್ರಾರಂಭದ ದಿನಗಳಲ್ಲಿ ಸತತ ಪ್ರಯತ್ನಗಳಿದ್ದರು ಅದೃಷ್ಟ ಕೈಹಿಡಿಯದೆ, ಮಾಡಿದ ಸಿನಿಮಾಗಳು ವಿಫಲವಾಗುತ್ತದೆ. ಕೆಲವರಿಗೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಕೆಲವೇ ಸಮಯ ಸಾಕಾದರೆ, ಇನ್ನು ಕೆಲವರಿಗೆ ಹಲವು ವರ್ಷಗಳೇ ಬೇಕಾಗುತ್ತದೆ. ಒಟ್ಟಿನಲ್ಲಿ ಇದೊಂದು ರೀತಿ ಹಾವು-ಏಣಿ ಆಟವಿದ್ದಂತೆ. ಇದನ್ನೂ ಓದಿ: ಶಾರುಖ್ ಮ್ಯಾನೇಜರ್ ಸಂಭಾವನೆ ಎಷ್ಟು ಗೊತ್ತಾ? ಸ್ಟಾರ್ ನಟಿಯರಿಗೂ ಕಮ್ಮಿ ಇಲ್ಲ ಈಕೆ ರೇಂಜ್…. ಜನಪ್ರಿಯತೆ ಸಿಗುತ್ತಿಲ್ಲ, … Continue reading 11 ವರ್ಷಗಳಲ್ಲಿ 15 ಫ್ಲಾಪ್, 4 ಹಿಟ್ ಸಿನಿಮಾ! ಇದೊಂದು ಕಾರಣಕ್ಕೆ ಚಿತ್ರರಂಗ ಬೇಡವೆಂದ ಸ್ಟಾರ್​ ನಟಿ