ನಟಿ ಕೃಷಿ ತಾಪಂಡ ಕನಸು-ನನಸು; ಬೀರು ಬ್ರ್ಯಾಂಡ್ ನೇಮ್

ಬೆಂಗಳೂರು: ‘ಲಾಕ್​ಡೌನ್ ಶುರುವಾಗಿದೆ. ಅನಿಶ್ಚಿತತೆ ಕಾಡುತ್ತಿದೆ. ಸಿನಿಮಾ ಬಿಟ್ಟರೆ ಮುಂದೇನು? ಅದಕ್ಕಾಗಿಯೇ ಹೊಸ ಉದ್ಯಮದ ಪ್ಲಾನ್ ಹಾಕಿದ್ದೇನೆ’- ಹೀಗೆ ಮೊದಲ ಕರೊನಾ ಅಲೆಯ ವೇಳೆ ಹೇಳಿಕೊಂಡಿದ್ದರು ನಟಿ ಕೃಷಿ ತಾಪಂಡ. ಇದೀಗ ಹೇಳಿದಂತೆ ಹೊಸ ಉದ್ಯಮ ಶುರು ಮಾಡಿದ್ದಾರೆ. ಅದರ ಹೆಸರು ‘ಬೀರು’! ಹೌದು, ಬಟ್ಟೆ ಉದ್ಯಮಕ್ಕೆ ಇಳಿದಿರುವ ಕೃಷಿ ಅಚ್ಚ ಕನ್ನಡದ ‘ಬೀರು’ (ವಾರ್ಡ್​ರೂಬ್) ಪದವನ್ನೇ ಬ್ರ್ಯಾಂಡ್​ ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅದರ ಲೋಗೋ ಅನಾವರಣ ಮಾಡಿರುವ ಅವರು, ನವರಾತ್ರಿ ಹಬ್ಬದ ಪ್ರಯುಕ್ತ ಉತ್ಪನ್ನಗಳನ್ನು … Continue reading ನಟಿ ಕೃಷಿ ತಾಪಂಡ ಕನಸು-ನನಸು; ಬೀರು ಬ್ರ್ಯಾಂಡ್ ನೇಮ್