ಕಿಯಾರಾ ಗೆಲುವಿನ ವೈಯ್ಯಾರ; ಸಿದ್ಧಾರ್ಥ್ ಬಗ್ಗೆ ಬೇಡ, ಸಕ್ಸಸ್ ಬಗ್ಗೆ ಮಾತು..

ಬಾಲಿವುಡ್ ಸುಂದರಿ ಕಿಯಾರಾ ಅಡ್ವಾನಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇತ್ತೀಚೆಗೆ ಕಿಯಾರಾ ನಟಿಸಿರುವ ಎರಡು ಚಿತ್ರಗಳು ಸಕ್ಸಸ್ ಕಂಡಿವೆ. ಒಂದೆಡೆ ಅವರು ಕಾರ್ತಿಕ್ ಆರ್ಯನ್ ಜತೆ ನಟಿಸಿರುವ ‘ಭೂಲ್ ಬುಲಯ್ಯಾ 2’ ಬರೋಬ್ಬರಿ 175 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿಕೊಂಡಿದ್ದರೆ, ಮತ್ತೊಂದೆಡೆ ಕಳೆದ ವಾರವಷ್ಟೇ ತೆರೆಗೆ ಬಂದ ‘ಜುಗ ಜುಗ್ ಜೀಯೊ’ ಒಂದೇ ವಾರದಲ್ಲಿ 57 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹೀಗೆ ಬ್ಯಾಕ್ ಟು ಬ್ಯಾಕ್ ಯಶಸ್ಸಿನ ಖುಷಿಯಲ್ಲಿರುವ ಕಿಯಾರಾ, ಕೇವಲ ಸಿನಿಮಾಗಳಿಂದ ಮಾತ್ರವಲ್ಲ … Continue reading ಕಿಯಾರಾ ಗೆಲುವಿನ ವೈಯ್ಯಾರ; ಸಿದ್ಧಾರ್ಥ್ ಬಗ್ಗೆ ಬೇಡ, ಸಕ್ಸಸ್ ಬಗ್ಗೆ ಮಾತು..