ಸ್ಟಾರ್ಟ್ ಕ್ಯಾಮೆರಾ ಕರೀನಾ; ಮಗುವಾದ ಒಂದೇ ತಿಂಗಳಲ್ಲಿ ಚಿತ್ರೀಕರಣಕ್ಕೆ ಹಾಜರಿ

ಒಂದು ತಿಂಗಳ ಹಿಂದಷ್ಟೇ ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು ನಟಿ ಕರೀನಾ. ಇನ್ನೊಂದಷ್ಟು ತಿಂಗಳುಗಳ ಕಾಲ ಅವರು ಆ ಮಗುವಿನ ಲಾಲನೆ-ಪಾಲನೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದುಕೊಂಡರೆ, ಅದು ಸುಳ್ಳಾಗಿದೆ. ಕರೀನಾ ಇತ್ತೀಚೆಗಷ್ಟೇ ಚಿತ್ರೀಕರಣವೊಂದರಲ್ಲಿ ಭಾಗವಹಿಸಿ ಹಲವರ ಹುಬ್ಬೇರಿಸಿದ್ದಾರೆ. ಮಗುವಾಗುವುದಕ್ಕೂ ಮೊದಲು ಕರೀನಾ, ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಢಾ’ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಆ ಚಿತ್ರದಲ್ಲಿನ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿದ್ದ ಕರೀನಾ, ಈಗ ಓವರ್ ದಿ ಟಾಪ್​ಯೂಂದರ (ಓಟಿಟಿ) ಹೊಸ ಕಾರ್ಯಕ್ರಮದಲ್ಲಿ … Continue reading ಸ್ಟಾರ್ಟ್ ಕ್ಯಾಮೆರಾ ಕರೀನಾ; ಮಗುವಾದ ಒಂದೇ ತಿಂಗಳಲ್ಲಿ ಚಿತ್ರೀಕರಣಕ್ಕೆ ಹಾಜರಿ